ಕುಂಭ್, ಹಜ್ ಜನಸ್ತೋಮ ನಿರ್ವಹಣೆಗೆ ಐಐಟಿ ಮದ್ರಾಸ್ ನಿಂದ algorithm
Team Udayavani, Feb 21, 2019, 6:52 AM IST
ಚೆನ್ನೈ : ಕುಂಭ ಮೇಳ, ಹಜ್ ಸಂದರ್ಭದಲ್ಲಿ ಸೇರುವ ಭಾರೀ ಜನಸ್ತೋಮವನ್ನು ಅತ್ಯಂತ ಕಡಿಮೆ ಪೊಲೀಸ್ ಸಿಬಂದಿಗಳ ನಿಯೋಜನೆಯೊಂದಿಗೆ ನಿಯಂತ್ರಿಸಲು ಅನುಕೂಲವಾಗುವಂತಹ ಅತ್ಯಾಧುನಿಕ algorithm ವ್ಯವಸ್ಥೆಯೊಂದನ್ನು ಐಐಟಿ ಮದ್ರಾಸ್ ನ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ.
ಈ ವ್ಯವಸ್ಥೆಯನ್ನು ಬಳಸುವ ಮೂಲಕ ಭಾರೀ ಸಂಖ್ಯೆಯಲ್ಲಿ ಸೇರುವ ಜನಸ್ತೋಮದಲ್ಲಿ ನೂಕು ನುಗ್ಗಲು, ಕಾಲ್ ತುಳಿತ ಮೊದಲಾದ ದುರಂತಗಳು ಸಂಭವಿಸುವುದನ್ನು ಮತ್ತು ಅಮಾಯಕರು ಭಾರೀ ಸಂಖ್ಯೆಯಲ್ಲಿ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಐಐಟಿ ಮದ್ರಾಸ್‌ನ ಮಹೇಶ್ ಪಂಚಗ್‌ನುಲಾ ಹೇಳಿದ್ದಾರೆ.
ಐಐಟಿ ಮದ್ರಾಸ್ ವಿಜ್ಞಾನಿಗಳ ಈ ಸಂಶೋಧನೆಯನ್ನು ಫಿಸಿಕಲ್ ರಿವ್ಯೂ ಲೆಟರ್ಸ್ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಭಾರೀ ದೊಡ್ಡ ಜನಸಮೂಹವನ್ನು ದುರಂತದಿಂದ ಪಾರುಗೊಳಿಸುವ ಸ್ಥಳಾಂತರ ಕಾರ್ಯಾಚರಣೆಗೂ ಈ algorithm ವ್ಯವಸ್ಥೆಯನ್ನು ಬಳಸಬಹುದಾಗಿದೆ ಎಂದು ಮಹೇಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.