ಅಕ್ರಮ ಕಾಲ್ಸೆಂಟರ್; ಅಮೆಜಾನ್ ಹೆಸರಲ್ಲಿ ವಂಚನೆ: ಗೋವಾ ದಲ್ಲಿ 16 ಮಂದಿ ಬಂಧನ
Team Udayavani, Jun 11, 2022, 7:20 PM IST
ಪಣಜಿ: ಓಲ್ಡ್ ಗೋವಾದ ಶಾಲೆ ಯೊಂದರ ಪಕ್ಕದ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಾಲ್ಸೆಂಟರ್ ಮೇಲೆ ಗೋವಾ ಸೈಬರ್ ಕ್ರೈಂ ಪೋಲಿಸರು ದಾಳಿ ನಡೆಸಿ 16 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೋಲಿಸ್ ನಿರೀಕ್ಷಕ ರಾಹುಲ್ ಪರಬ್, ಕಾಲ್ಸೆಂಟರ್ ಪ್ರಮುಖ ಸೂತ್ರದಾರ ಗುಜರಾತ್ ನ ರಾಯ್ ಫರ್ನಾಂಡಿಸ್ (32, ) ಹಾಗೂ 8 ಜನ ಕಾರ್ಮಿಕರು ಸೇರಿ ಒಟ್ಟು 16 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ 14 ಲ್ಯಾಪ್ ಟಾಪ್, 8 ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಅಕ್ರಮ ಕಾಲ್ ಸೆಂಟರ್ ನಡೆಯುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಪೋಲಿಸರು ಮಧ್ಯರಾತ್ರಿಯ ವೇಳೆ ದಾಳಿ ನಡೆಸಿದ್ದಾರೆ. ಅಕ್ರಮ ಕಾಲ್ಸೆಂಟರ್ ಮೂಲಕವಾಗಿ ಅಮೆಜಾನ್ ಹೆಸರನ್ನು ಬಳಸಿಕೊಂಡು ಗ್ರಾಹಕರಿಗೆ ಗಿಫ್ಟ್ ಕಾರ್ಡ್ ಕೊಡುವುದಾಗಿ ಹೇಳಿ ಮೋಸವೆಸಗುತ್ತಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.