ಪ್ಯಾಂಗಾಂಗ್‌ ತಟದಿಂದ ಉಭಯ ಸೇನೆ ವಾಪಸ್‌; ಚೀನಾ ರಕ್ಷಣಾ ಇಲಾಖೆಯಿಂದ ಮಾಹಿತಿ

ಝೆಡ್‌ ಟಿ ಝೆ ಡ್‌-88 ಒಳಗೊಂಡಂತೆ 350ಕ್ಕೂ ಅಧಿಕ ಟ್ಯಾಂಕ್‌ ಗಳನ್ನು ಚೀನಾ ವಾಪಸು ತೆಗೆದುಕೊಂಡಿದೆ

Team Udayavani, Feb 11, 2021, 10:15 AM IST

Army-Indian

ಬೀಜಿಂಗ್‌: ಯುದ್ಧಭೀತಿಯ ದಟ್ಟ ಕಾರ್ಮೋಡ ಕವಿದಿದ್ದ ಲ‌ಡಾ ಖ್‌ನ ಎಲ್‌ ಎಸಿ ಯಲ್ಲಿ ಕೊನೆಗೂ ಶಾಂತಿಯ ಬಿಳಿ ಮೋಡ ತೇಲುವಂತಾಗಿದೆ. ಪ್ಯಾಂಗಾಂಗ್‌ನ ಉತ್ತರ ಮತ್ತು ದಕ್ಷಿಣ ದಂಡೆ ಯಲ್ಲಿ ನಿಯೋಜಿಸಿದ್ದ ತುಕಡಿಗಳ ‌ ವಾಪಸಾತಿ ಪ್ರಕ್ರಿ ಯೆಯನ್ನು ಭಾರ ತ- ಚೀನಾ ಏಕಕಾಲದಲ್ಲಿ ಆರಂಭಿಸಿವೆ ಎಂದು ಬೀಜಿಂಗ್‌ ತಿಳಿಸಿದೆ.

ಇದನ್ನೂ ಓದಿ:ಶಿರೂರು: ಅತೀ ವೇಗದಿಂದ ಬೈಕ್ ಚಲಾಯಿಸಿದ 15ರ ಬಾಲಕ; ಡಿವೈಡರ್ ಗೆ ಢಿಕ್ಕಿ, ಸ್ಥಳದಲ್ಲೇ ಸಾವು!

ಚೀನಾದ ಸರ್ಕಾರಿ ಮಾಧ್ಯಮ “ಗ್ಲೋಬಲ್‌ ಟೈಮ್ಸ್‌’ ರಕ್ಷಣಾ ಇಲಾಖೆಯ ಹೇಳಿಕೆ ಆಧ ರಿಸಿ, ಇಂಥ ದ್ದೊಂದು ಸುದ್ದಿ ಬಿತ್ತರಿಸಿದೆ. ಜ.24ರಂದು ನಡೆದ 9ನೇ ಸುತ್ತಿನ ಮಿಲಿಟರಿ ಕಮಾಂಡರ್‌ ಗಳ ಮಾತುಕತೆ ವೇಳೆ ಈ ಒಮ್ಮ ತದ ವರದಿಯನ್ನು ಉಭಯ ರಾಷ್ಟ್ರಗಳು ಪರಸ್ಪರ ಬದಲಿ ‌ಸಿ ಕೊಂಡಿವೆ.

ಎರಡೂ ರಾಷ್ಟ್ರಗಳು ಬುಧವಾರದಿಂದ ‌ ‌ ಏಕಕಾಲದಲ್ಲಿ ಮತ್ತು ಸಂಘಟನಾ ತ್ಮಕವಾಗಿ ಈ ಪ್ರಕ್ರಿಯೆ ಆರಂಭಿಸಿವೆ ಎಂಬ ರಕ್ಷಣಾ ‌ ಸಚಿವಾಲಯ ವಕ್ತಾರ ಕ್ಯಾ. ವು ಖೀಯಾನ್‌ ಹೇಳಿಕೆಯನ್ನು ಗ್ಲೋಬಲ್‌ ಟೈಮ್ಸ್‌ ಟ್ವೀಟಿಸಿದೆ.

ಹೊರಟ ಚೀನಾ: ಪ್ಯಾಂಗಾಂಗ್‌ ತಟದ ವಾಸ್ತವ ನಿಯಂತ್ರಣ ರೇಖೆ ಯಿಂದ ಶಸ್ತ್ರಾಸ್ತ್ರ ವಾಹನ ‌ಗಳು, ಯುದ್ಧ ಟ್ಯಾಂಕರ್ ‌ ಗ ಳನ್ನು ಪಿಎ ಲ್‌ಎ ಹಿಂಪಡೆದಿದೆ. ಝೆಡ್‌ ಟಿ ಝೆ ಡ್‌ -99, ಝೆಡ್‌ ಟಿ ಝೆ ಡ್‌-88 ಒಳಗೊಂಡಂತೆ 350ಕ್ಕೂ ಅಧಿಕ ಟ್ಯಾಂಕ್‌ ಗಳನ್ನು ಚೀನಾ ವಾಪಸು ತೆಗೆದುಕೊಂಡಿದೆ ಎಂದು “ಟೈಮ್ಸ್‌ ನೌ ವರದಿ’ ಮಾಡಿದೆ.

ಭಾರತ ಏನು ಹೇಳುತ್ತೆ?: ಸೇನೆ ವಾಪಸಾತಿ ಕುರಿತಾಗಿ ಭಾರತ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಸಂಸತ್‌ ನಲ್ಲಿ ಗುರು ವಾರ ನಡೆಯಲಿರುವ ಕಲಾಪದಲ್ಲಿ ಭಾರತ ಅಧಿಕೃತ ವಾಗಿ ಹೇಳಿಕೆ ನೀಡಲಿದೆ ಎಂದು ಹೇಳಲಾಗಿದೆ.

ಪಾನಮತ್ತರಾಗಿದ್ದ ಚೀನೀ ಸೈನಿಕರು!:
ಚೀನಾ ಸೈನಿಕರ ದಕ್ಷತೆ ಬಗ್ಗೆ ಅನುಮಾನ ಹುಟ್ಟಿಸುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಜನವರಿಯಲ್ಲಿ, ಕಳೆದ ವರ್ಷದ ಅಕ್ಟೋಬರ್‌ ನಲ್ಲಿ ಭಾರತದ ಗಡಿ ದಾಟಿ ಬಂದು, ಸೆರೆಯಾಗಿದ್ದ ಇಬ್ಬರು ಚೀನೀ ಸೈನಿಕರ ವಿಲಕ್ಷಣ ನಡೆ ಇದಕ್ಕೆ ಪುಷ್ಟಿ ನೀಡಿದೆ. “ಸೆರೆಯಾದ ಸೈನಿಕರು ಪಾನಮತ್ತರಾಗಿದ್ದರು. ಶೂಗಳ ಲೇಸ್‌ ಅನ್ನೂ ಕಟ್ಟಿ ಕೊಂಡಿರಲಿಲ್ಲ. ಗೂಢಚಾರಿಗೆ ಇರುವಂಥ ಪ್ರಾಥಮಿಕ ಲಕ್ಷಣಗಳೂ ಅವರಲ್ಲಿ ಇರಲಿಲ್ಲ. ಯಾವ ಕೌಶಲವೂ ಇಲ್ಲ ದಂಥ ವ್ಯಕ್ತಿಗಳಂತೆ ಇದ್ದ ರು. ಅವರ ಬಳಿ ಇದ್ದ ಮೊಬೈಲ್‌ ಗಳಲ್ಲೂ ಸ್ಪೈ ಚಟುವಟಿಕೆ ಕುರಿತ ದಾಖಲೆಗಳಿರಲಿಲ್ಲ’ ಎಂದು ಸೇನೆಯ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.