ಮೆಹುಲ್ ಚೋಕ್ಸಿ ಬಂಧನಕ್ಕೆ ಆಂಟಿಗಾ ಅಧಿಕಾರಿಗಳಿಗೆ ಭಾರತ ಮನವಿ
Team Udayavani, Jul 30, 2018, 12:31 PM IST
ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,600 ಕೋಟಿ ರೂ.ಗಳ ವಂಚನೆ ಹಗರಣದ ಮಾಸ್ಟರ್ ಮೈಂಡ್ ಆಗಿರುವ, ದೇಶದಿಂದ ಪಲಾಯನ ಮಾಡಿರುವ, ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿಯ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕ್ಯಾರಿಬ್ಬಿಯನ್ ದ್ವೀಪದಲ್ಲಿ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸುವಂತೆ ಭಾರತ, ಆಂಟಿಗಾ ಮತ್ತು ಬರ್‌ಬುಡಾ ಅಧಿಕಾರಿಗಳನ್ನು ಅಧಿಕೃತವಾಗಿ ಕೋರಿದೆ ಎಂದು ಸರಕಾರದ ಮೂಲಗಳು ಇಂದು ಸೋಮವಾರ ತಿಳಿಸಿವೆ.
ಕ್ಯಾರಿಬ್ಬಿಯನ್ ದ್ವೀಪಗಳಲ್ಲಿ ಮೆಹುಲ್ ಚೋಕ್ಸಿ ಇರುವುದು ಪತ್ತೆಯಾಗಿದೆ; ಆದುದರಿಂದ ಆತ ಜಲ, ನೆಲ ಮತ್ತು ವಾಯು ಮಾರ್ಗದ ಮೂಲಕ ನಡೆಸುವ ಚಲನ ವಲನಗಳ ಮೇಲೆ ಕಣ್ಣಿಟ್ಟು ಆತನನ್ನು ನಿರ್ಬಂಧಿಸಿ ಬಂಧಿಸುವಂತೆ ಆಂಟಿಗಾ ಮತ್ತು ಬರ್‌ಬುಡಾ ಅಧಿಕಾರಿಗಳನ್ನು ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.