ಬೆಳಗಿನ ಆಜಾನ್ ವಿರೋಧಿಸಿ ನಟಿ ಸುಚಿತ್ರಾ ಟ್ವೀಟ್
Team Udayavani, Jul 25, 2017, 6:35 AM IST
ಮುಂಬಯಿ: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿಸುವುದನ್ನು ಗಾಯಕ ಸೋನು ನಿಗಮ್ ಈ ಹಿಂದೆ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು. ಈಗ ಬೆಳಗಿನ ಜಾವ ಆಜಾನ್ ಮೊಳಗುವುದನ್ನು ವಿರೋಧಿಸಿ ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ. ‘4:45ಕ್ಕೆ ಮನೆಗೆ ಬಂದೆ. ಬೆಚ್ಚಿಬೀಳಿಸುವ, ಕಿವಿ ತೂತಾಗುವಂಥ ಆಜಾನ್ ಕರೆ ಕಿವಿಗಪ್ಪಳಿಸಿತು’ ಎಂದು ಬರೆದಿದ್ದಾರೆ. ಮತ್ತೆ ಮರುಟ್ವೀಟ್ ಮಾಡಿರುವ ಅವರು ‘ದೇವರನ್ನು ಒಲಿಸಿಕೊಳ್ಳಲು ಧ್ವನಿವರ್ಧಕದ ಅಗತ್ಯವಿಲ್ಲ. ಬೆಳಗ್ಗೆ 5ಕ್ಕೆ ನೆರೆಹೊರೆಯ ಜನರನ್ನು ಎದ್ದೇಳಿಸುವುದು ನಾಗರಿಕ ವರ್ತನೆ ಅಲ್ಲ ‘ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.