ಅಗ್ನಿ-5 ಕ್ಷೀಪಣಿ ಪರೀಕ್ಷೆ ಯಶಸ್ವಿ
Team Udayavani, Dec 16, 2022, 5:50 AM IST
ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಡಿಆರ್‌ಡಿಒ ಅದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದೆ.
ಅಗ್ನಿ-5 ಕ್ಷಿಪಣಿಯು 1.5 ಟನ್ ಪುಲ್ ಪೇಲೋಡ್ ಹೊತ್ತು 5,500 ಕಿ.ಮೀ. ವರೆಗೆ ಕ್ರಮಿಸಬಹುದು. ಅದೇ ರೀತಿ ಹಗುರ ಸಿಡಿತಲೆ ಹೊತ್ತು 8,000 ಕಿ.ಮೀ. ವರೆಗೆ ಕ್ರಮಿಸಬಹುದು.
ಕಾರ್ಯಾಚರಣೆ ಶ್ರೇಣಿ: 5,500- 8,000 ಕಿ.ಮೀ.
ತೂಕ: 50,000 ಕೆಜಿ
ವೇಗ: 24 ಮ್ಯಾಕ್
ಎಂಜಿನ್ : 3 ಸ್ಟೇಜ್ ಸಾಲಿಡ್
ಅಣು ಸಿಡಿತಲೆ: 1,500 ಕೆಜಿ
ವಾಸ: 2 ಮೀಟರ್
ಉದ್ದ: 17.5 ಮೀಟರ್
ಭಾರತ ನಡೆಸಿದ ಪರೀಕ್ಷೆ ದಿನಾಂಕ ಶ್ರೇಣಿ
ಅಗ್ನಿ-1 19 ಏಪ್ರಿಲ್ 2012 700 ಕಿ.ಮೀ.
ಅಗ್ನಿ-2 15 ಸೆಪ್ಟೆಂಬರ್ 2013 2,000 ಕಿ.ಮೀ.
ಅಗ್ನಿ-3 31 ಜನವರಿ 2015 3,500 ಕಿ.ಮೀ.
ಅಗ್ನಿ-4 9 ನವೆಂಬರ್ 2015 4,000 ಕಿ.ಮೀ.
ಅಗ್ನಿ-5 ಖಂಡಾಂತರ ಕ್ಷಿಪಣಿಯಾಗಿದೆ. ಇದೇ ರೀತಿಯ ಕ್ಷಿಪಣಿಯು ಈಗಾಗಲೇ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಇಸ್ರೇಲ್ ಬಳಿ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.