ಕೊರೊನಾ ಪೀಡಿತ ಇರಾನ್ ನಿಂದ 58 ಭಾರತೀಯರನ್ನು ಕರೆತಂದ IAF ಗ್ಲೋಬ್ ಮಾಸ್ಟರ್
Team Udayavani, Mar 10, 2020, 11:53 AM IST
ನವದೆಹಲಿ: ಕೊರೊನಾ ವೈರಸ್ ಪೀಡಿತ ಇರಾನ್ ನಿಂದ 58 ಯಾತ್ರಿಕರನ್ನು ಭಾರತಕ್ಕೆ ವಾಪಾಸು ಕರೆತರಲಾಗಿದೆ. ಭಾರತೀಯ ವಾಯುಸೇನೆಯ ಮಿಲಿಟರಿ ವಿಮಾನ ಸಿ-17 ಗ್ಲೋಬ್ ಮಾಸ್ಟರ್ ಇದೀಗ ಪ್ರಥಮ ಸುತ್ತಿನಲ್ಲಿ ಈ ಭಾರತೀಯ ಯಾತ್ರಿಕರನ್ನು ಕರೆತಂದಿದೆ. ಈ ಯಾತ್ರಿಕರನ್ನು ಹೊತ್ತ ಮಿಲಿಟರಿ ಮಿಮಾನ ಗಾಝಿಯಾಬಾದ್ ನಲ್ಲಿರುವ ಹಿಂಡೋನ್ ವಾಯುನೆಲೆಗೆ ಇಂದು ಬಂದಿಳಿದಿದೆ.
ಇರಾನ್ ನಲ್ಲಿ ಸಂಕಷ್ಟದಲ್ಲಿದ್ದ 58 ಭಾರತೀಯ ಯಾತ್ರಿಕರನ್ನು ಹೊತ್ತ ಈ ವಿಮಾನ ಉದ್ದೇಶಿತ ವಾಯುನೆಲೆಯಲ್ಲಿ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ‘ಮಿಷನ್ ಕಂಪ್ಲೀಟೆಡ್’ ಎಂದು ಟ್ವೀಟ್ ಮಾಡಿದ್ದಾರೆ.
Thanks to the efforts of our Embassy @India_in_Iran and Indian medical team there, operating under challenging conditions. Thank you @IAF_MCC. Appreciate cooperation of Iranian authorities.
We are working on the return of other Indians stranded there.
— Dr. S. Jaishankar (@DrSJaishankar) March 10, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.