ಭಾರತೀಯ ಸೇನೆಯ ಕಳಶಪ್ರಾಯ ಬಿಹಾರ ರೆಜಿಮೆಂಟ್‌

Team Udayavani, Jun 23, 2020, 6:20 AM IST

Bihar-Regiment-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತೀಯ ಸೇನೆಯ ಅತೀ ಮಹತ್ವ ಭಾಗ ಹಾಗೂ ಕೆಚ್ಚೆದೆಯ, ಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿರುವುದು ಬಿಹಾರ ರೆಜಿಮೆಂಟ್‌.

ಇತ್ತೀಚೆಗೆ ಗಾಲ್ವಾನ್‌ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಲ್ಲಿ 16 ಮಂದಿ ಬಿಹಾರ ರೆಜಿಮೆಂಟ್‌ಗೆ ಸೇರಿದವರು.

1941ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಭಾರತೀಯ ಸೇನೆಗೆ ಈ ರೆಜಿಮೆಂಟ್‌ ನೀಡಿರುವ ಕಾಣಿಕೆ ಅತ್ಯಮೂಲ್ಯ.

ಬ್ರಿಟಷರ ಕಾಲದಲ್ಲಿ ಹುಟ್ಟಿದ್ದ ಪಡೆ
1758ರಲ್ಲಿ ರಾಬರ್ಟ್‌ ಕ್ಲೈವ್‌, ಬೆಂಗಾಲ್‌ ಪ್ರಸಿಡೆನ್ಸಿಯ ಗವರ್ನರ್‌ ಆದಾಗ, ಭಾರತೀಯ ಸೇನೆಯ 34ನೇ ಬೆಟಾಲಿಯನ್‌ ಸ್ಥಾಪಿಸಿದರು. ಅದರಲ್ಲಿ ಹೆಚ್ಚಿವರು ಇದ್ದಿದ್ದು ಬಿಹಾರಿಗರೇ. ಆಗ ಅದಕ್ಕಿದ್ದ ಹೆಸರು ‘ಬೆಂಗಾಲ್‌ ನೇಟಿವ್‌ ಇನ್ ಫೆಂಟ್ರಿ’. ಬಕ್ಸಾರ್‌, ಕರ್ನಾಟಕ, ಮರಾಠವಾಡಾ, ಅಷ್ಟೇ ಏಕೆ ಮಲಾಯಾ, ಸುಮಾತ್ರಾ, ಈಜಿಪ್ಟ್ಗಳಲ್ಲೂ ಈ ಪಡೆ ಬ್ರಿಟಿಷರ ವಸಾಹತು ವಿಸ್ತರಣೆಗೆ ಸಹಾಯ ಮಾಡಿತ್ತು.

ಬ್ರಿಟಿಷರಿಗೇ ತಿರುಗುಬಾಣ!
1857ರಲ್ಲಿ ನಡೆದ ಸಿಪಾಯಿ ದಂಗೆಯ ವೇಳೆ, ಇದೇ ಬೆಟಾಲಿಯನ್‌ನ ಸಿಪಾಯಿಗಳು ಬ್ರಿಟಿಷರ ವಿರುದ್ಧ ತಿರುಗಿಬಿದ್ದಿದ್ದರು. ಹಾಗಾಗಿ, ಬ್ರಿಟಿಷ್‌ ಸರಕಾರ ಈ ಬೆಟಾಲಿಯನ್‌ನನ್ನು ರದ್ದುಗೊಳಿಸಿತು. ಆದರೆ, ಇದೇ ರೆಜಿಮೆಂಟ್‌ನ ಬಾಬು ಕುನ್ವರ್‌ ಸಿಂಗ್‌, ಬಿರ್ಸಾ ಮುಂಡಾ ಅವರು ಹೈದರಾಬಾದ್‌ ಸಂಸ್ಥಾನದ ಸಹಾಯದಿಂದ 19ನೇ ಹೈದರಾಬಾದ್‌ ರೆಜಿಮೆಂಟ್‌ ಕಟ್ಟಿ ಬ್ರಿಟಿಷರ ವಿರುದ್ಧ ಸೆಣಸಿದರು.

ಆಗ, ಆ ರೆಜಿಮೆಂಟ್‌ನ ಬಲವರ್ಧನೆಗೆ ಸಾವಿರಾರು ಸಂಖ್ಯೆಯಲ್ಲಿ ಬಿಹಾರಿ ಯೋಧರನ್ನು ಸೇರಿಸಿ ಕೊಳ್ಳಲಾಯಿತು. ಮುಂದೆ, ಹೈದರಾಬಾದ್‌ ಬೆಟಾಲಿಯನ್‌ನಿಂದ ಪ್ರತ್ಯೇಕಗೊಂಡ ಬಿಹಾರಿ ತುಕಡಿಗಳು 1941ರ ಸೆ. 15ರಂದು ಬಿಹಾರಿ ರೆಜಿಮೆಂಟ್‌ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದವು. ಪಾಟ್ನಾದ ದಾನಾಪುರ್‌ ದಂಡು ಪ್ರದೇಶದಲ್ಲಿ (ಕಂಟೋನ್ಮೆಂಟ್‌) ಈಗಲೂ ಇದರ ಕೇಂದ್ರ ಕಚೇರಿಯಿದೆ. ಇದು ಭಾರತದ ಅತ್ಯಂತ ಹಳೆಯ ದಂಡು ಪ್ರದೇಶ.

ಅಡ್ಡ ಹೆಸರು: ವೀರ್‌ ಬಿಹಾರೀಸ್‌, ಕಿಲ್ಲರ್‌ ಮೆಷೀನ್ಸ್‌, ಜಂಗಲ್‌ ವಾರಿಯರ್ಸ್‌, ಬಜರಂಗ್‌ ದಳ ಸೇನೆ, ಬಿರ್ಸಾ ಮುಂಡಾ ಸೇನೆ.

ಪ್ರಮುಖ ಯುದ್ಧಗಳು, ಗೌರವಗಳು, ಹೆಗ್ಗಳಿಕೆಗಳು
– ಬರ್ಮಾ ಲಡಾಯಿಯಲ್ಲಿ ಭಾಗವಹಿಸಿದ್ದಕ್ಕೆ ‘ಹಾಕಾ’, ‘ಗಂಗಾವ್‌’, ‘ಥಿಯೇಟರ್‌ ಆನರ್‌’ ಗೌರವ.

– 1965 ಮತ್ತು 1971ರ ಇಂಡೋ-ಪಾಕಿಸ್ಥಾನ್‌ ಯುದ್ಧದಲ್ಲಿ ಭಾಗಿ.

– 1999ರ ಕಾರ್ಗಿಲ್‌ ಯುದ್ಧದಲ್ಲಿ ಎದುರಾಳಿಗಳ ಹಿಮ್ಮೆಟ್ಟಿಸಿದ ಹಿರಿಮೆ.

– ಕಾರ್ಗಿಲ್‌ ಯುದ್ಧಕ್ಕೂ ಮುನ್ನ ಪಾಕ್‌ ಸೈನಿಕರ ವಶವಾಗಿದ್ದ ಜುಬಾರ್‌ ಹಿಲ್ಸ್‌ ಮರು ವಶ.

– 1993-94ರಲ್ಲಿ ಸೊಮಾಲಿಯಾದಲ್ಲಿ, 2004, 2009, 2014ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾಗಿ.

– ತನ್ನ ಅಧೀನದಲ್ಲಿ ನಾಲ್ಕು ರಾಷ್ಟ್ರೀಯ ರೈಫ‌ಲ್ಸ್‌ ಪಡೆ (4ಆರ್‌ಆರ್‌, 24ಆರ್‌ಆರ್‌, 47 ಆರ್‌ಆರ್‌, 53 ಆರ್‌ಆರ್‌) ಕಟ್ಟಿದ ಹೆಗ್ಗಳಿಕೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.