ಭಾರತೀಯ ವ್ಯಕ್ತಿಗೆ ಅಮೆರಿಕದಲ್ಲಿ 33 ವರ್ಷ ಜೈಲು ಶಿಕ್ಷೆ
Team Udayavani, Mar 17, 2018, 12:01 PM IST
ವಾಷಿಂಗ್ಟನ್ : ಭಾರತದಿಂದ ನಕಲಿ ಬ್ರ್ಯಾಂಡ್ ಔಷಧಗಳನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ ಮತ್ತು ಹಣಕಾಸು ಅಕ್ರಮ ಎಸಗಿದ ಅಪರಾಧಕ್ಕಾಗಿ 44ರ ಹರೆಯದ ರಮೇಶ್ ಬುಚಿರಾಜಂ ಅಕ್ಕೆಲ ಆಕಾ ರಮೇಶ್ ಭಾಯಿ ಎಂಬಾತನಿಗೆ ಅಮೆರಿಕದಲ್ಲಿ 33 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಮುಂಬಯಿಯ ರಮೇಶ್ ಭಾಯಿ ಯನ್ನು ಪನಾಮಾದಲಿಲ ಈ ವರ್ಷದ ಆದಿಯಲ್ಲಿ ಬಂಧಿಸಲಾಗಿತ್ತು; ಅನಂತರ ಆತನನ್ನು ಅಮೆರಿಕಕ್ಕೆ ಕಳೆದ ಗುರುವಾರ ಗಡೀಪಾರು ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.