3 ವರ್ಷಗಳಲ್ಲೇ ದೇಶಕ್ಕೆ ಬರಲಿದೆ “ವಾಲುವ ರೈಲು’!
400ರ ಪೈಕಿ 100 ವಂದೇ ಭಾರತ್ ರೈಲಲ್ಲಿ ಈ ತಂತ್ರಜ್ಞಾನ
Team Udayavani, Nov 26, 2022, 8:05 AM IST
ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಮೂರೇ ವರ್ಷಗಳಲ್ಲಿ ಭಾರತಕ್ಕೆ ಮೊದಲ “ವಾಲುವ ರೈಲು'(ಟಿಲ್ಟಿಂಗ್ ಟ್ರೈನ್) ಎಂಟ್ರಿಯಾಗಲಿದೆ!
2025-26ರ ವೇಳೆಗೆ ವಾಲುವ ತಂತ್ರಜ್ಞಾನವುಳ್ಳ 100 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಚಿಂತನೆ ನಡೆಸಲಾಗಿದೆ. 2025ರಲ್ಲಿ ತಯಾರಾಗಲಿರುವ 400 ವಂದೇ ಭಾರತ್ ರೈಲುಗಳ ಪೈಕಿ 100ರಲ್ಲಿ ಈ ತಂತ್ರಜ್ಞಾನ ವನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ವಾಲುವ ರೈಲು?
ತಿರುವು ಇರುವಂಥ ರಸ್ತೆಗಳಲ್ಲಿ ಬೈಕುಗಳು ಹೇಗೆ ವಾಲಿಕೊಂಡು ಮುಂದೆ ಸಾಗುತ್ತದೆಯೋ, ಅದೇ ಮಾದರಿಯಲ್ಲಿ ರೈಲುಗಳು ಕೂಡ ಅಧಿಕ ವೇಗದಲ್ಲಿ ಸಂಚರಿಸುವಾಗಲೂ ಬಾಗುವಂಥ ತಂತ್ರಜ್ಞಾನವಿದು. ಸಾಮಾನ್ಯ ಬ್ರಾಡ್‌ಗೆàಜ್ ಹಳಿಗಳಲ್ಲೂ ಈ ತಂತ್ರಜ್ಞಾನವು ಕೆಲಸ ಮಾಡಲಿದೆ.
ಎಲ್ಲೆಲ್ಲಿವೆ?
ವಾಲುವ ರೈಲುಗಳು ಈಗಾಗಲೇ ಇಟಲಿ, ಪೋರ್ಚುಗಲ್, ಯುಕೆ, ಚೀನಾ, ಜರ್ಮನಿ ಸೇರಿದಂತೆ 11 ದೇಶಗಳಲ್ಲಿವೆ.
ವಂದೇ ಭಾರತ್ ರಫ್ತು:
ಈ ಮಧ್ಯೆ, 2025-26ರ ವೇಳೆಗೆ ಯುರೋಪ್, ದಕ್ಷಿಣ ಅಮೆರಿಕ, ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ವಂದೇ ಭಾರತ್ ರೈಲುಗಳನ್ನು ಭಾರತ ರಫ್ತು ಮಾಡಲು ಚಿಂತನೆ ನಡೆಸಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.