ರಾಧಾನಗರ ಬೀಚ್ ವಿಶ್ವದಲ್ಲಿ ವಿಶ್ವದ ನಂ.8, ಏಶ್ಯದ ನಂ.1:TripAdvisor
Team Udayavani, Feb 27, 2017, 7:50 PM IST
ಮುಂಬಯಿ : ಅಂಡಮಾನ್‌ನ ಹ್ಯಾವೆಲಾಕ್ ದ್ವೀಪದ ರಾಧಾನಗರ ಬೀಚ್, ವಿಶ್ವದ ಅತ್ಯುತ್ತಮ ಬೀಚ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ.
TripAdvisor ನ “ವಿಶ್ವ ಪ್ರವಾಸಿಕರ ಆಯ್ಕೆ ಪ್ರಶಸ್ತಿಗೆ ಪಾತ್ರವಾಗಿರುವ ಅಗ್ರ ಹತ್ತು ಬೀಚ್‌ಗಳಲ್ಲಿ ರಾಧಾನಗರ ಬೀಚ್‌ಗೆ ಎಂಟನೇ ಸ್ಥಾನ ಲಭಿಸಿದೆ ಮತ್ತು ಏಶ್ಯದ ಬೀಚ್‌ಗಳ ಪೈಕಿ ಪ್ರಥಮ ಸ್ಥಾನವನ್ನು ಅದು ಪಡೆದಿದೆ.
TripAdvisor ವಿಶ್ವದ 343 ಬೀಚ್‌ಗಳನ್ನು ಪುರಸ್ಕರಿಸಿದೆ. ಇವುಗಳಲ್ಲಿ ಆಫ್ರಿಕ, ಏಶ್ಯ, ಆಸ್ಟ್ರೇಲಿಯ, ಕೆರಿಬ್ಬಿಯನ್, ಸೆಂಟ್ರಲ್ ಅಮೆರಿಕ, ಯುರೋಪ್, ದಕ್ಷಿಣ ಅಮೆರಿಕ, ದಿ ಸೌತ್ ಪೆಸಿಫಿಕ್, ಬ್ರಿಟನ್ ಮತ್ತು ಅಮೆರಿಕದ 25 ಅಗ್ರ ಬೀಚುಗಳು ಸೇರಿವೆ.
12 ತಿಂಗಳ ಅವಧಿಯಲ್ಲಿ ಈ ಬೀಚುಗಳನ್ನು ಸಂದರ್ಶಿಸುವ ಪ್ರವಾಸಿಗರ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಅವಲೋಕನಗಳು ಹಾಗೂ ಕ್ರಮಾಂಕಗಳನ್ನು ಆಧರಿಸಿ ಅವುಗಳ ಶ್ರೇಷ್ಠತೆಯನ್ನು ನಿರ್ಧರಿಸಲಾಗಿದೆ ಎಂದು TripAdvisor ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.