Sudarshan S-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪರೀಕ್ಷೆ ಶೇ.80 ಯಶಸ್ವಿ
Team Udayavani, Jul 28, 2024, 6:00 AM IST
ಹೊಸದಿಲ್ಲಿ: ವೈಮಾನಿಕ ದಾಳಿ ನಿಗ್ರಹ ವ್ಯವಸ್ಥೆ ಸುದರ್ಶನ(ಎಸ್-400) ತನ್ನ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಶೇ.80 ರಷ್ಟು ಶತ್ರು ವಿಮಾನಗಳನ್ನು ಹೊಡೆದು ರುಳಿಸುವಲ್ಲಿ ಯಶಸ್ವಿಯಾದ ವ್ಯವಸ್ಥೆ, ಉಳಿದ ವಿಮಾನಗಳನ್ನು ಹಿಮ್ಮೆಟ್ಟಿಸಿದೆ.
ವೈಮಾನಿಕ ದಾಳಿ ತಡೆಯಲು ಭಾರತದ ಶಕ್ತಿಯನ್ನು ತೋರ್ಪಡಿಸಲು ವಾಯುಪಡೆ ಈ ಪರೀಕ್ಷೆ ಕೈಗೊಂಡಿತ್ತು. ಸುದರ್ಶನ-400ರ ಸಾಮರ್ಥ್ಯ ಪರೀಕ್ಷಿಸಲು ನಿಜವಾದ ವಿಮಾನಗಳನ್ನು ಹಾರಿಸಲಾಗಿತ್ತು. ಇದರಲ್ಲಿ ಶೇ.80ರಷ್ಟು ವಿಮಾನಗಳನ್ನು ಲಾಕ್ ಮಾಡುವಲ್ಲಿ ಸುದರ್ಶನ ಸಫಲವಾಗಿದೆ.
ಈ ರಕ್ಷಣ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಲು ಭಾರತ ಇದೀಗ ಸಂಪೂರ್ಣ ಸಜ್ಜಾಗಿದ್ದು, 2026ರೊಳಗೆ ಮತ್ತೆರಡು ಪ್ರದೇಶಗಳಲ್ಲಿ ಇವನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ ಆದಷ್ಟು ಬೇಗ ಎಸ್-400 ವ್ಯವಸ್ಥೆ ಒದಗಿಸುವಂತೆ ರಷ್ಯಾದೊಂದಿಗೆ ನಡೆದ ಸಭೆಯಲ್ಲಿ ಭಾರತ ಮನವಿ ಮಾಡಿದೆ.
ಎಸ್-400ರ 5 ವ್ಯವಸ್ಥೆಗಳಿಗಾಗಿ ಭಾರತ ಮತ್ತು ರಷ್ಯಾ 35 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿವೆ. ಭಾರತ ಇತ್ತೀಚೆಗಷ್ಟೇ ಸ್ವದೇಶಿ ನಿರ್ಮಿತ ಮಿ.ಸ್ಯಾಮ್ ಮತ್ತು ಆಕಾಶ್ ಕ್ಷಿಪಣಿಗಳನ್ನು ಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.