ಯೋಧರಿಗೆ ಸ್ವದೇಶಿ ಎ.ಕೆ. ರೈಫಲ್: ಸೇನಾ ಮುಖ್ಯಸ್ಥ ಮನೋಜ್ ಪಾಂಡೆ
Team Udayavani, Jan 18, 2023, 6:45 AM IST
ಹೊಸದಿಲ್ಲಿ: ಯೋಧರಿಗೆ ಶೀಘ್ರವೇ ಅತ್ಯಾಧುನಿಕ ಎ.ಕೆ. 203 ರೈಫಲ್‌ಗಳು ಲಭ್ಯವಾಗಲಿವೆ. ಗಮನಾರ್ಹ ಅಂಶವೆಂದರೆ ಅವನ್ನು ದೇಶೀಯವಾಗಿಯೇ ಉತ್ಪಾದಿಸಲಾಗುತ್ತಿದೆ. ಈ ಮೂಲಕ ಯೋಧರ ಕೈ ಬಲಗೊಳ್ಳಲಿದೆ.
ಅಮೇಠಿಯ ಕೋರ್ವಾದಲ್ಲಿ ಇರುವ ರಕ್ಷಣ ಸಚಿವಾಲಯದ ಶಸ್ತ್ರಾಸ್ತ್ರ ಉತ್ಪಾದನ ಘಟಕದಲ್ಲಿ ಈ ರೈಫಲ್‌ಗಳು ತಯಾರಾಗಲಿವೆ. ಒಟ್ಟು 6 ಲಕ್ಷ ರೈಫಲ್‌ಗಳನ್ನು ಉತ್ಪಾದಿಸುವ ಕಾರ್ಯ ಪ್ರಗತಿಯಲ್ಲಿದೆ.
6,01,427 ರೈಫಲ್‌ಗಳನ್ನು ಹತ್ತು ವರ್ಷದ ಅವಧಿಯಲ್ಲಿ 5,124 ಕೋಟಿ ರೂ. ವೆಚ್ಚದಲ್ಲಿ ಉತ್ಪಾದಿಸಲಾಗುತ್ತಿದೆ. ಈ ಪೈಕಿ ಮಾರ್ಚ್ ವೇಳೆಗೆ 5 ಸಾವಿರ ರೈಫಲ್‌ಗಳು ಯೋಧರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಭೂಸೇನಾ ಮುಖ್ಯಸ್ಥ ಜ| ಮನೋಜ್ ಪಾಂಡೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.