ಇಂಡೋ-ಉಕ್ರೇನಿಯನ್ ಜೋಡಿ: ಅಲ್ಲಿ ಮದುವೆ, ಇಲ್ಲಿ ರಿಸೆಪ್ಷನ್!
Team Udayavani, Mar 1, 2022, 6:50 AM IST
ವಧು ಉಕ್ರೇನ್ನವಳು… ಹೆಸರು ಲಿಯುಬೊವ್. ವರ ಹೈದರಾಬಾದ್ನವನು, ಹೆಸರು ಪ್ರತೀಕ್. ಇವರಿಬ್ಬರ ಪ್ರೇಮ ವಿವಾಹ ಇತ್ತೀಚೆಗೆ ಉಕ್ರೇನ್ನಲ್ಲೇ ನಡೆಯಿತು, ಈಗ ಅವರು ಹೈದರಾಬಾದ್ನಲ್ಲಿ ತಮ್ಮ ವಿವಾಹ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡರು. ಅರೆರೆ… ಹೇಗೆ ಸಾಧ್ಯ? ಯುದ್ಧದ ಸಂದರ್ಭದಲ್ಲಿ ಇವರು ಮದುವೆ ಆಗಿದ್ದಾದರೂ ಹೇಗೆ ಎಂದು ಅಚ್ಚರಿಪಡಬೇಕಿಲ್ಲ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಕ್ಕೆ ಒಂದು ದಿನ ಮುಂಚೆ (ಫೆ. 23) ಇವರು ಮದುವೆ ಯಾಗಿದ್ದಾರೆ. ಅದೇ ದಿನ ರಾಜಧಾನಿ ಕೀವ್ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈ ಪ್ರೇಮಿಗಳಿಬ್ಬರ ಸಮಯಪ್ರಜ್ಞೆಯಿಂದಾಗಿ ಇವರ ಮದುವೆ ಸುಸೂತ್ರವಾಗಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.