ಮುಂದಿನ 2 ತ್ತೈಮಾಸಿಕದಲ್ಲೂ ಕೈಗಾರಿಕ ಪ್ರಗತಿ ಕುಂಠಿತ?
Team Udayavani, Dec 13, 2024, 2:18 AM IST
ಹೊಸದಿಲ್ಲಿ: ಕೈಗಾರಿಕ ಪ್ರಗತಿಗೆ ಸಂಬಂಧಿಸಿದಂತೆ ಯಾವುದೇ ಪರಿಣಾಮಕಾರಿಯಾದ ಹೂಡಿಕೆ, ಪೂರೈಕೆ ಕೈಗೊಳ್ಳದಿದ್ದರೆ ಮುಂದಿನ 2 ತ್ತೈಮಾಸಿಕದಲ್ಲೂ ಪ್ರಗತಿ ದರ ಶೇ.5ಕ್ಕಿಂತ ಕಡಿಮೆ ಇರಲಿದೆ ಎಂದು ವರದಿಯೊಂದು ತಿಳಿಸಿದೆ. ಈ ವರ್ಷದ ಅಕ್ಟೋಬರ್ನಲ್ಲಿ ಕೈಗಾರಿಕ ಪ್ರಗತಿ ಸಕಾರಾತ್ಮಕ ಹಾದಿಯಲ್ಲಿತ್ತು. ಅಕ್ಟೋಬರ್ನಲ್ಲಿ ಪ್ರಗತಿ ದರ ಶೇ.2.5ರಿಂದ 3.5ರಷ್ಟಿತ್ತು. ಇದು ಸೆಪ್ಟಂಬರ್ನಲ್ಲಿ ಶೇ.2.3ರಷ್ಟಿತ್ತು. ಆರ್ಥಿಕ ಪ್ರಗತಿ ಶೇ.6.5ಕ್ಕಿಂತ ಕಡಿಮೆಗೆ ಕುಸಿದಿದೆ.
ನವೆಂಬರ್ನಲ್ಲಿ ಶೇ.5.48ಕ್ಕೆ ಇಳಿದ ಚಿಲ್ಲರೆ ಹಣದುಬ್ಬರ
ಆಹಾರ ಬೆಲೆಗಳಲ್ಲಿ ಇಳಿಕೆಯಾದ ಪರಿಣಾಮ ನವೆಂಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.48ಕ್ಕೆ ಇಳಿಕೆ ಕಂಡಿದೆ. ಅಕ್ಟೋಬರ್ನಲ್ಲಿ ಇದರ ಪ್ರಮಾಣ ಶೇ.6.21 ರಷ್ಟಿತ್ತು. ಕಳೆದ ವರ್ಷದ ನವೆಂಬರ್ನಲ್ಲಿ ಹಣದುಬ್ಬರ ಶೇ.5. 55ರಷ್ಟಿತ್ತು. ತರಕಾರಿ, ಧಾನ್ಯಗಳು, ಸಕ್ಕರೆ, ಹಣ್ಣು, ಮೊಟ್ಟೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆಯಾದ ಕಾರಣ ಹಣದುಬ್ಬರ ಇಳಿಕೆ ಕಂಡಿದೆ. ನವೆಂಬರ್ನಲ್ಲಿ ಅತಿಹೆಚ್ಚು ಹಣದುಬ್ಬರ ಹೊಂದಿದ್ದ ವಸ್ತುಗಳೆಂದರೆ ಬೆಳ್ಳುಳ್ಳಿ (ಶೇ.85.14), ಆಲೂಗಡ್ಡೆ (66.65), ಹೂ ಕೋಸು (47.7), ಎಲೆಕೋಸು (43.58), ಕೊಬ್ಬರಿ ಎಣ್ಣೆ (42.13).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
MUST WATCH
ಹೊಸ ಸೇರ್ಪಡೆ
Bengaluru: ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…
Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ
BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.