ಲೈಕ್, ಕಾಮೆಂಟ್‌ಗಾಗಿ ಬಡವಿಯಾದ ಬೆಡಗಿ! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಇನ್‌ಫ್ಲೂಯೆನ್ಸರ್
Team Udayavani, Oct 25, 2022, 7:30 AM IST
ನವದೆಹಲಿ: ನೀವು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ ಉಟ್ಟುಕೊಂಡು, ಕೆಂಪು ಗುಲಾಬಿಗಳನ್ನು ಮಾರಾಟ ಮಾಡುವ ವೈರಲ್ ಫೋಟೋ, ವಿಡಿಯೋಗಳನ್ನು ಗಮನಿಸಿರಬಹುದು.
ಆದರೆ ಇದೀಗ ಅದೇ ಯುವತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿ ಹೂವು ಮಾರಿದ್ದು ಹಣ ಸಂಪಾದನೆಗಲ್ಲ, ಬದಲಾಗಿ ಲೈಕ್-ಕಾಮೆಂಟ್ ಸಂಪಾದನೆಗಾಗಿ. ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಒಬ್ಬರು ಮೈ ತುಂಬ ಕಪ್ಪು ಬಣ್ಣದಲ್ಲಿ ಮೇಕಪ್ ಮಾಡಿಸಿಕೊಂಡು, ಕಡು ಬಡವಿಯಂತೆ ಬಟ್ಟೆ ತೊಟ್ಟು, ಹೂ ಮಾರುತ್ತಾರೆ. ಅದನ್ನು ವಿಡಿಯೋ ಮಾಡಲೆಂದೇ ಒಂದು ತಂಡ ಯಾರಿಗೂ ತಿಳಿಯದಂತೆ ಸುತ್ತುತ್ತದೆ. ಈ ರೀತಿ ಮೇಕಪ್ ಮಾಡಿಸಿಕೊಂಡ ವಿಡಿಯೋವನ್ನೂ ಆ ಇನ್‌ಫ್ಲೂಯೆನ್ಸರ್ ಹಂಚಿಕೊಂಡಿದ್ದಾರೆ.
So this person on Instagram darkens her colour and pretends to be poor.. for what?? This is insane?? pic.twitter.com/zGbZbr3Wqh
— Rutuja (ऋतुजा) ?? (@Havaldarshinde) October 20, 2022
ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಲಾರಂಭಿಸಿದ್ದು, “ಕಪ್ಪು ಬಣ್ಣ ಹಚ್ಚಿಕೊಂಡು ಬಡವರಾಗಬೇಕೆಂಬ ನಿಮ್ಮ ಬುದ್ಧಿ ಸರಿಯಿಲ್ಲ’, “ಪ್ರಚಾರಕ್ಕಾಗಿ ಈ ರೀತಿ ಬಡವರ ಬದುಕನ್ನು ಬಳಸಿಕೊಳ್ಳಬಾರದು’ ಎಂದು ಪ್ರತಿಕ್ರಿಯಿಸಲಾರಂಭಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.