ಜಾಹೀರಾತುದಾರರ ಬಗ್ಗೆ ಮಾಹಿತಿ: ಫೇಸ್‌ಬುಕ್
Team Udayavani, Feb 8, 2019, 12:30 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೂ ಮುನ್ನ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್, ರಾಜಕೀಯ ಜಾಹೀರಾತುಗಳಲ್ಲಿ ಜಾಹೀರಾತು ನೀಡಿದವರ ವಿವರವನ್ನೂ ಪ್ರದರ್ಶಿಸಲಿದೆ.
ಈ ಹೊಸ ನೀತಿ ಗುರುವಾರದಿಂದಲೇ ಜಾರಿಗೆ ಬಂದಿದ್ದು, ಜಾಹೀರಾತಿನ ಒಂದು ಮೂಲೆಯಲ್ಲಿ ಪ್ರಕಟಿಸಿದವರು ಅಥವಾ ಪಾವತಿ ಮಾಡಿದವರು ಎಂದು ಬರೆದು ನಂತರ ಯಾವ ಪಕ್ಷ ಅಥವಾ ವ್ಯಕ್ತಿ ಆ ಜಾಹೀರಾತನ್ನು ನೀಡಿದೆಯೋ ಅವರ ಹೆಸರನ್ನು ನಮೂದಿಸಲಾಗಿರುತ್ತದೆ. ಈ ಮೂಲಕ, ಜನರಿಗೆ ಜಾಹೀರಾತಿನ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ, ಎಲ್ಲ ಜಾಹೀರಾತುಗಳನ್ನು ಹುಡುಕುವ ಅವಕಾಶವನ್ನೂ ಒದಗಿಸಲಿದೆ. ಇದರೊಂದಿಗೆ ರಾಜಕೀಯ ಜಾಹೀರಾತು ನೀಡಲು ನೋಂದಣಿ ಕಡ್ಡಾಯವಾಗಿ ರಲಿದೆ.
ಮಿತಿ ಹೇರಲಿರುವ ಜರ್ಮನಿ: ಫೇಸ್‌ಬುಕ್ ತನ್ನ ಹಾಗೂ ಅಂಗಸಂಸ್ಥೆಗಳಿಂದ ಡೇಟಾ ಸಂಗ್ರಹ ಮಾಡಲು ಜರ್ಮನಿಯು ಮಿತಿ ಹೇರಲು ನಿರ್ಧರಿಸಿದೆ. ಫೇಸ್‌ಬುಕ್ ಬಳಕೆದಾರರು ಬಯಸದಿದ್ದರೆ, ಅವರ ಮಾಹಿತಿಯನ್ನು ಸಂಗ್ರಹಿಸಲೂ ಬಾರದು ಎಂದು ಫೇಸ್‌ಬುಕ್‌ಗೆ ಜರ್ಮನಿ ಸರಕಾರವು ನಿರ್ಬಂಧ ವಿಧಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.