ಬಿಜೆಡಿ ಶಾಸಕನಿಂದ ಜೂ. ಇಂಜಿನಿಯರ್ಗೆ ಬಸ್ಕಿ ತೆಗೆವ ಶಿಕ್ಷೆ: ತನಿಖೆಯಲ್ಲಿ ದೃಢ
Team Udayavani, Jun 10, 2019, 3:36 PM IST
ಭುವನೇಶ್ವರ : ಕಳಪೆ ಕಾಮಗಾರಿಗಾಗಿ ಕ್ಷಮೆಯಾಚಿಸಲು ನಡು ರಸ್ತೆಯಲ್ಲೇ ಬಸ್ಕಿ ತೆಗೆಯಲು ಬಲವಂತಪಡಿಸುವ ಮೂಲಕ ನೂತನ ಚುನಾಯಿತ ಬಿಜೆಡಿ ಶಾಸಕ, ಪಿಡಬ್ಲ್ಯುಡಿ ಇಲಾಖೆಯ ಜೂ.ಇಂಜಿನಿಯರ್ ನನ್ನು ಅವಮಾನಿಸಿದರೆಂಬ ಪ್ರಕರಣವು ತನಿಖೆಯಲ್ಲಿ ದೃಢ ಪಟ್ಟಿದೆ ಎಂದು ಇಂದು ಸೋಮವಾರ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.
ಪಟ್ನಾಗಢ BJD ಶಾಸಕ ಸರೋಜ್ ಕುಮಾರ್ ವೆುಹರ್ ಅವರು ಬೋಲಂಗೀರ್ ಜಿಲ್ಲೆಯಲ್ಲಿ ಜೂನಿಯರ್ ಇಂಜಿನಿಯರ್ಗೆ ರಸ್ತೆಯಲ್ಲೇ ಬಸ್ಕಿ ತೆಗೆಯುವಂತೆ ಮಾಡಿದ್ದ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಜಿಲ್ಲಾಧಿಕಾರಿಗಳು ಈ ಘಟನೆಯ ಬಗ್ಗೆ ವರದಿ ಕೇಳಿದ್ದರು.
ಪಟ್ನಾಗಢ ಉಪ ವಿಭಾಗೀಯ ಆಯುಕ್ತರು ಈ ಬಗ್ಗೆ ನಡೆಸಿದ ತನಿಖೆಯಲ್ಲಿ BJD ಶಾಸಕ ಜೂನಿಯರ್ ಇಂಜಿನಿಯರ್ಗೆ ಸಾರ್ವಜನಿಕರ ಮುಂದೆ ಬಸ್ಕಿ ತೆಗೆಯುವಂತೆ ಬಲಪಡಿಸಿದ ಘಟನೆ ದೃಢ ಪಟ್ಟಿತು.
‘ಘಟನೆ ಕುರಿತ ವರದಿ ನನ್ನ ಕೈಸೇರಿದೆ. ಅದನ್ನು ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅರಿಂದಮ್ ಡಕುವಾ ಮಾಧ್ಯಮಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.