ಕಾಲ್ವರಿ: ಶಕ್ತ, ಸಮರ್ಥ, ವಿಶೇಷ, ವಿಘಾತ
Team Udayavani, Dec 15, 2017, 6:00 AM IST
ಪಾತಾಳದಲ್ಲೇ ಅಡಗಿದ್ದರೂ ಶತ್ರುವಿನ ನೆಲ ಧ್ವಂಸಗೊಳಿಸುವ ಅತ್ಯಾಧುನಿಕ ಸ್ಕಾರ್ಪಿನ್ ಶ್ರೇಣಿಯ “ಐಎನ್ಎಸ್ ಕಾಲ್ವರಿ’ ಜಲಾಂತರ್ಗಾಮಿ ಕ್ಷಿಪಣಿಯನ್ನು ಗುರುವಾರ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇತರ ವೈಶಿಷ್ಟಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಏನಿದರ ವಿಶೇಷ?
ಗುರಿ ನಿಖರ, ದಾಳಿ ಭೀಕರ, ಧ್ವಂಸ ನಿಶ್ಚಿತ ನಿಶ್ಯಬ್ದವಾಗಿ, ಗುಪ್ತವಾಗಿ ಚಲಿಸುವ ಛಾತಿ ವಿಧ್ವಂಸಕಾರಿ ಎಸ್ಎಂ 39 ಕ್ಷಿಪಣಿ ಸಂಗ್ರಹಿಸುವ ಉಡಾಯಿಸುವ ಸಾಮರ್ಥ್ಯ ಶತ್ರು ಪಡೆ ಪತ್ತೆಗೆ ಅತ್ಯಾಧುನಿಕ ಲೇಸರ್, ಇನ್ಫ್ರಾರೆಡ್, ಲೋ ಲೈಟ್ ಕ್ಯಾಮೆರಾ
ಯೋಜನಾ ಮಾಹಿತಿ
ಯೋಜನೆ ಹೆಸರು: ಪ್ರಾಜೆಕ್ಟ್ 75
ಒಟ್ಟು ವೆಚ್ಚ: 23,000 ಕೋಟಿ ರೂ.
ಉದ್ದೇಶ: 6 ನೌಕೆ ನಿರ್ಮಾಣ
ಮೊದಲ ಉತ್ಪನ್ನ: ಕಾಲ್ವರಿ
ಕಾಲ್ವರಿ ಅರ್ಥ: ಟೈಗರ್ ಶಾರ್ಕ್
ನಿರ್ಮಾಣ: ಮಜಗಾವ್ ಡಾಕ್ ಲಿ.
ತಂತ್ರಜ್ಞಾನ ಸಹಾಯ: ಫ್ರಾನ್ಸ್
2ನೇ ನೌಕೆ: 2018ರ ಮಧ್ಯಭಾಗದಲ್ಲಿ ನೌಕಾಪಡೆಗೆ ಸೇರ್ಪಡೆ
ಇತರ ನೌಕೆಗಳು: 2020ರಿಂದ 2021ರೊಳಗೆ ಸಿದ್ಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.