ಜಾನುವಾರುಗಳಿಗೂ ಉಂಟು ಆತ್ಮನಿರ್ಭರದ ಆಸರೆ!
Team Udayavani, May 22, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಸಂಕಷ್ಟದ ನಡುವೆಯೂ ದೇಶದಲ್ಲಿನ ಜಾನುವಾರುಗಳ ಆರೋಗ್ಯದ ಬಗ್ಗೆ ಸರಕಾರ ಗಮನಹರಿಸಿದೆ.
ಜಾನುವಾರುಗಳಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಅವುಗಳಿಗೆ ಯಾವುದೇ ಮಾರಕ ರೋಗಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಔಷಧ ಅಥವಾ ಲಸಿಕೆ ಅಭಿವೃದ್ಧಿಗಾಗಿ, ಮುಂಬರುವ ದಿನಗಳಲ್ಲಿ ಸರಕಾರ 13,343 ಕೋಟಿ ರೂ. ವೆಚ್ಚದ ಕಾರ್ಯಕ್ರಮ ಆರಂಭಿಸಲಿದೆ.
ಇದರ ಬಹುತೇಕ ಲಾಭವು ದೇಶದ ಇಂಡಿಯನ್ ಇಮ್ಯುನಾಲಾಜಿಕಲ್ಸ್, ಹೆಸ್ಟೆರ್ ಬಯೋಸೈನ್ಸಸ್, ಬ್ರಿಲಿಯಂಟ್ ಮತ್ತು ಬಯೋವೆಟ್ ಎಂಬ ನಾಲ್ಕು ಸಂಸ್ಥೆಗಳ ನಡುವೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಏನಿದು ಕಾರ್ಯಕ್ರಮ?
– ಮೇ 15ರಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಘೋಷಣೆ.
– ಇದು ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ ಪ್ಯಾಕೇಜ್ನ ಒಂದು ಭಾಗವಾಗಿದೆ.
– ದೇಶದಾದ್ಯಂತ ಇರುವ ಹಸುಗಳು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳನ್ನು ರೋಗ ಮುಕ್ತಗೊಳಿಸುವ ಉದ್ದೇಶ.
– ರೋಗ ನಿರೋಧಕ ಕಾರ್ಯಕ್ರಮದ ಅನುಷ್ಠಾನ ಮತ್ತು ಲಸಿಕೆಗಾಗಿ ಸರಕಾರ ಹಣ ವೆಚ್ಚ ಮಾಡಲಿದೆ.
ಪ್ರಮುಖ ಪ್ರಾಣಿ ಲಸಿಕೆಗಳು
ಮೇಕೆಗಳಿಗೆ ವೈರಲ್ ಪ್ಲೇಗ್ನಿಂದ ರಕ್ಷಣೆ ನೀಡುವ ಪೆಸ್ಟ್ ಡೆಸ್ ಪೆಟಿಟ್ಸ್ರುಮಿನಂಟ್ಸ್ (ಪಿಪಿಆರ್), ಪ್ರ್ತೈಸೆಲ್ಲೋಸಿಸ್ ಕಾಯಿಲೆಯಿಂದ ರಕ್ಷಣೆ ಒದಗಿಸುವ ಬ್ರೂಸೆಲ್ಲಾ ಮತ್ತು ಕಾಲುಬಾಯಿ ಜ್ವರ ಹೊಡೆದೋಡಿಸುವ ಎಫ್ಎಂಡಿ ಲಸಿಕೆ.
ಕಾರ್ಯಕ್ರಮಕ್ಕೆ ಸರಕಾರ ಮಾಡುತ್ತಿರುವ ವೆಚ್ಚ: 13,343 ಕೋಟಿ ರೂ.
53 ಕೋಟಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ
ದೇಶದಲ್ಲಿರುವ ಹಸುಗಳ ಅಂದಾಜು ಸಂಖ್ಯೆ: 14.6 ಕೋಟಿ
ದೇಶದಲ್ಲಿರುವ ಮೇಕೆಗಳ ಸಂಖ್ಯೆ: 14.9 ಕೋಟಿ
ಭಾರತಾದ್ಯಂತ ಇರುವ ಎಮ್ಮೆಗಳು: 10 ಕೋಟಿ
ಲಸಿಕೆ ನೀಡಬೇಕಿರುವ ಕುರಿಗಳ ಸಂಖ್ಯೆ: 7.4 ಕೋಟಿ
ಈವರೆಗೆ ಲಸಿಕೆ ನೀಡಿರುವ ಹಸು, ಎಮ್ಮೆಗಳು: 1.5 ಕೋಟಿ
ಬ್ರೂಸೆಲ್ಲಾ ಲಸಿಕೆಯ 4,13 ಕೋಟಿ ಡೋಸ್ಗೆ ಆಗುವ ವೆಚ್ಚ: 100ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.