ಸಿರಿಯದಲ್ಲಿ ಹತನಾದ ಐಸಿಸ್ ಉಗ್ರ ಕಣ್ಣೂರು ನಿವಾಸಿ ಮನಾಫ್
Team Udayavani, Jan 19, 2018, 11:46 AM IST
ಕಣ್ಣೂರು, ಕೇರಳ : ಕಣ್ಣೂರು ಜಿಲ್ಲೆಯಿಂದ ಐಸಿಸ್ ಉಗ್ರ ಸಂಘಟನೆಗೆ ನೇಮಕಗೊಂಡಿದ್ದ ಅಬ್ದುಲ್ ಮನಾಫ್ (30) ಎಂಬಾತ ಸಿರಿಯದಲ್ಲಿ ಹತ ನಾಗಿರುವುದು ದೃಢಪಟ್ಟಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.
ಕಣ್ಣೂರು ಜಿಲ್ಲೆಯ ವಳಪಟ್ಟಿನಂ ನಿವಾಸಿಯಾಗಿರುವ ಅಬ್ದುಲ್ ಮನಾಫ್ ಕಳೆದ ವರ್ಷ ನವೆಂಬರ್ನಲ್ಲಿ ಸಿರಿಯದಲ್ಲಿ ಹತನಾಗಿದ್ದ ಎಂಬ ಸುದ್ದಿಯು ಈ ವರ್ಷ ಜನವರಿ 17ರಂದು ಆತನ ಮನೆಯವರಿಗೆ ಸಿರಿಯದಲ್ಲಿರುವ ಆತನ ಸ್ನೇಹಿತನ ಮೂಲಕ ಖಚಿತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಮನಾಫ್ ಹತನಾಗಿದ್ದ ವಿಷಯವನ್ನು ಸಿರಿಯನದಲ್ಲಿರುವ ಆತನ ಸ್ನೇಹಿತ ಕಯ್ಯೂಮ್ ಎಂಬಾತನು ಟೆಲಿಗ್ರಾಂ ಆ್ಯಪ್ ಮೂಲಕ ಮನಾಫ್ನ ಮನೆಯವರಿಗೆ ತಿಳಿಸಿದ್ದ. ಕಯ್ಯೂಮ್ ಕೂಡ ಐಸಿಸ್ ಪರವಾಗಿ ಹೋರಾಡುತ್ತಿದ್ದ ಎಂದು ಡಿವೈಎಸ್ಪಿ ಪಿ ಪಿ ಸದಾನಂದನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.