ISRO Aditya L1 ; ಸೌರ ಜ್ವಾಲೆಯ ಫೋಟೋ ಕ್ಲಿಕ್
Team Udayavani, Nov 8, 2023, 1:02 AM IST
ಹೊಸದಿಲ್ಲಿ: ಇಸ್ರೋದ ಸೌರ ಯೋಜನೆಯ ಆದಿತ್ಯ ಎಲ್1 ನೌಕೆಯು ಇದೇ ಮೊದಲ ಬಾರಿಗೆ ಸೌರ ಜ್ವಾಲೆಯ ಅತ್ಯಧಿಕ ಶಕ್ತಿಯುಳ್ಳ ಎಕ್ಸ್-ಕಿರಣಗಳ ಫೋಟೋ ವನ್ನು ಸೆರೆಹಿಡಿದಿದೆ. ನೌಕೆಯಲ್ಲಿರುವ ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋ ಮೀಟರ್ (ಎಚ್ಇಎಲ್1ಒಎಸ್) ಸೌರಜ್ವಾಲೆಯಲ್ಲಿನ ಹಠಾತ್ ಪ್ರಕ್ರಿಯೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೌರಜ್ವಾಲೆ ಹೊರಹೊಮ್ಮುವ ಹಂತದಲ್ಲಿ ಬಿಡುಗಡೆಯಾಗುವ ಶಕ್ತಿ ಮತ್ತು ಎಲೆಕ್ಟ್ರಾನ್ಗಳ ವೇಗವರ್ಧಿಸುವಿಕೆಯನ್ನು ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.