ಹೊಸ ಜುಗಲ್ಬಂದಿಯತ್ತ ಇಸ್ರೋ!
Team Udayavani, Apr 3, 2017, 12:47 PM IST
ಬೆಂಗಳೂರು: ಉತ್ಕೃಷ್ಟ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ವು ಇನ್ನು ಹೊಸ ಮಾದರಿಯ ಜುಗಲ್ಬಂದಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಖಾಸಗಿ ವಲಯವನ್ನು ಇಸ್ರೋ ಆಲಿಂಗಿಸಿಕೊಂಡಿದ್ದು, ಸರಕಾರಿ ಎಂಜಿನಿಯರ್ಗಳೊಂದಿಗೆ ಖಾಸಗಿ ಕಂಪೆನಿಗಳ ಎಂಜಿನಿಯರ್ಗಳು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲಿದ್ದಾರೆ. ಇವರ ಶ್ರಮದ ಪ್ರತೀಕವಾಗಿ ಹೊಸ ಉಪಗ್ರಹಗಳು ನಭಕ್ಕೆ ಚಿಮ್ಮಲಿವೆ.
ನಿಜ, ಇಸ್ರೋ ಈಗ ಖಾಸಗಿಗೂ ಮುಕ್ತವಾಗಿದ್ದು, ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನೇತೃತ್ವದ ಒಕ್ಕೂಟವು ಭಾರತದ ನೇವಿಗೇಷನ್ ವ್ಯವಸ್ಥೆಗೆಂದು ಎರಡು ಪೂರ್ಣಪ್ರಮಾಣದ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿಕೊಡಲಿದೆ. 3 ದಶಕಗಳ ಬಾಹ್ಯಾಕಾಶ ಸಾಧನೆ ಹಾಗೂ 150 ಮಿಷನ್ಗಳ ಮೂಲಕ ಹೆಸರುವಾಸಿಯಾಗಿರುವ ಇಸ್ರೋ ಹಿಂದೆಂದೂ ನಡೆಸದಂತಹ ಸಾಧನೆಗೆ ಮುಂದಾಗಿದ್ದು, ಖಾಸಗಿಯೊಂದಿಗೆ ಸೇರಿ ಪೂರ್ಣಪ್ರಮಾಣದ ದಿಶಾದರ್ಶಕ ಉಪಗ್ರಹವನ್ನು ಸಿದ್ಧಪಡಿಸಲಿದೆ. ಒಟ್ಟಿನಲ್ಲಿ 70 ಮಂದಿ ಎಂಜಿನಿಯರ್ಗಳ ತಂಡವು ಮುಂದಿನ 6 ತಿಂಗಳೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲಿದೆ. ಕರ್ನಲ್ ಎಚ್.ಎಸ್. ಶಂಕರ್ ಅವರೇ ಒಕ್ಕೂಟದ ನೇತೃತ್ವ ವಹಿಸಿದ್ದು, ಉಪಗ್ರಹ ನಿರ್ಮಾಣ ಪ್ರಕ್ರಿಯೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ‘ಭಾರತದ ಕಂಪೆನಿಗಳಿಗೆ ಇದು ಸವಾಲೇ ಸರಿ,’ ಎಂದಿದ್ದಾರೆ ಶಂಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.