ಇಸ್ರೋ ನ್ಯಾವಿಗೇಶನ್ ಸೆಟಲೈಟ್ ಯಶಸ್ವೀ ಉಡಾವಣೆ
Team Udayavani, Aug 31, 2017, 6:55 PM IST
ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಇದೀಗ ತನ್ನ ಎಂಟನೇ ಪರಿಭ್ರಮಣ ಉಪಗ್ರಹವನ್ನು (ಐಆರ್‌ಎನ್‌ಎಸ್‌ಎಸ್-1ಎಚ್) PSLV-C39 ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಿದೆ.
ಈ ಉಪಗ್ರಹವು ಈ ಹಿಂದಿನ ಐಆರ್‌ಎನ್‌ಎಸ್‌ಎಸ್-1ಎ ಪರಿಭ್ರಮಣ ಉಪಗ್ರಹಕ್ಕೆ ಬದಲಿಯಾಗಲಿದೆ. ಹಿಂದಿನ ಉಪಗ್ರಹದ ಎಲ್ಲ ಮೂರು ಅಣುಚಾಲಿಕ ಗಡಿಯಾರಗಳು ವಿಫಲವಾಗಿರುವುದರಿಂದ ಈ ಬದಲೀ ಉಪಗ್ರಹದ ಉಡಾವಣೆ ಅಗತ್ಯವಾಗಿದೆ.
ಇಸ್ರೋ ತನ್ನ ಜಾಗತಿಕ ಸ್ಪರ್ಧಿಗಳಿಗೆ ಬಲವಾದ ಸ್ಪರ್ಧೆಯನ್ನು ಕೊಡುವಷ್ಟು ಬಲಿಷ್ಠವಾಗಿದ್ದು ಅದರ ಬತ್ತಳಿಕೆಯಲ್ಲಿ ಹಲವಾರು ಬಗೆಯ ಉಪಗ್ರಹಗಳು ಸಜ್ಜಾಗಿವೆ.
ಈ ನೂತನ ಉಪಗ್ರಹ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಾಗಿದ್ದು , ಈ ವರೆಗಿನ ಎಲ್ಲ 7 ಉಪಗ್ರಹಗಳ ವೆಚ್ಚ ಕೇವಲ 1,420 ಕೋಟಿ ರೂ.ಎಂಬುದೇ ಇದಕ್ಕೆ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.