Helicopter service: ಜಮ್ಮು- ವೈಷ್ಣೋದೇವಿ ಹೆಲಿಕಾಪ್ಟರ್ ಸೇವೆ ಆರಂಭ
Team Udayavani, Jun 25, 2024, 9:10 PM IST
ಜಮ್ಮು: ಪ್ರಸಿದ್ಧ ವೈಷ್ಣೋದೇವಿ ಕ್ಷೇತ್ರಕ್ಕೆ ಜಮ್ಮುವಿನಿಂದ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ ಎಂದು ವೈಷ್ಣೋ ದೇವಿ ಮಂದಿರ ಮಂಡಳಿಯ ಅಧಿಕಾರಿ ಅಂಶುಲ್ ಗರ್ಗ್ ತಿಳಿಸಿದ್ದಾರೆ.
ಇದರಿಂದ ಒಂದೇ ದಿನದಲ್ಲಿ ಯಾತ್ರಿಕರು ವೈಷ್ಣೋ ದೇವಿ ದರ್ಶನ ಪಡೆದು ಮರಳಿ ಬರಬಹುದು. ಹೆಲಿಕಾಪ್ಟರ್ ಸೇವೆಯಲ್ಲಿ 2 ಪ್ಯಾಕೇಜ್‌ಗಳಿವೆ. ಒಂದೇ ದಿನದಲ್ಲಿ ಹೋಗಿ ಬರಲು ತಲಾ 35 ಸಾವಿರ ರೂ. ಹಾಗೂ 2 ದಿನಗಳ ಪ್ಯಾಕೇಜ್‌ಗೆ 60 ಸಾವಿರ ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್‌ನಲ್ಲಿ ಹೆಲಿಕಾಪ್ಟರ್, ಹೆಲಿಪ್ಯಾಡ್‌ನಿಂದ ಮಂದಿರಕ್ಕೆ ಬ್ಯಾಟರಿ ಕಾರ್, ಮಂದಿರ ದರ್ಶನ, ಭೈರವ್ ಮಂದಿರಕ್ಕೆ ರೋಪ್‌ವೇ ಟಿಕೆಟ್ ದರವೂ ಒಳಗೊಂಡಿದೆ ಎಂದು ಗರ್ಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.