![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 6, 2018, 9:41 AM IST
*ಮುಂಬಯಿಯ ಗೀತೆ ರಚನೆಕಾರ ಶಯಾನ್ ಇಟಾಲಿಯನ್ ವಿಭಿನ್ನ ಪ್ರಯತ್ನ
*ಯೂಟ್ಯೂಬ್‌ನಲ್ಲಿ ಒಂದೇ ವಾರದಲ್ಲಿ 28 ಲಕ್ಷ ವೀಕ್ಷಣೆ ಕಂಡ ಹೆಗ್ಗಳಿಕೆ ಪಡೆದ ವಿಡಿಯೋ
ಮುಂಬಯಿ: ಮುಂಬೈ ಮೂಲದ ಗೀತೆ ರಚನೆಕಾರ ಹಾಗೂ ಪಿಯಾನೊ ವಾದಕ ಶಯಾನ್ ಇಟಾಲಿಯಾ ಅವರು ಪಿಯಾನೋದಲ್ಲಿ ನುಡಿಸಿರುವ ಭಾರತದ ರಾಷ್ಟ್ರಗೀತೆ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. #IWillStandForThis ಎಂಬ ಹ್ಯಾಶ್‌ಟ್ಯಾಗ್‌ನಡಿ ಯೂ ಟ್ಯೂಬ್‌ನಲ್ಲಿ ವಾರದ ಹಿಂದೆ ಅಪ್‌ಲೋಡ್ ಆದ ಈ ವೀಡಿಯೋ, ಒಂದೇ ವಾರದಲ್ಲಿ 28 ಲಕ್ಷ ವೀಕ್ಷಣೆ ಕಂಡಿದೆ. ಈ ಹಾಡಿಗಾಗಿ, ದೊಡ್ಡ ದೊಡ್ಡ ಸಂಗೀತ ಕಛೇರಿಗಳಲ್ಲಿ ಮಾತ್ರ ಬಳಸಲ್ಪಡುವ “ಸ್ಟೇನ್‌ವೇ ಮಾಡೆಲ್ ಡಿ’ ಮಾದರಿಯ ಪಿಯಾನೋ ಉಪಯೋಗಿ ಸಿರುವುದು ಈ ಸಂಗೀತ ರೂಪದ “ಜನ ಗಣಮನ’ವನ್ನು ಮತ್ತಷ್ಟು ಹೃದ್ಯವಾಗಿಸಿದೆ.
ಈ ಬಾರಿಯ ಸ್ವಾತಂತ್ರೊತ್ಸವ 71ನೇ ಆಚರಣೆಯಾಗಿರುವುದರಿಂದ ಈ ವೀಡಿಯೋಗೆ 71 ಲಕ್ಷ ವೀಕ್ಷಣೆ ಲಭ್ಯ ವಾಗಲಿ ಎಂಬುದು ಶಯಾನ್ ಅವರ ಆಶಯವಂತೆ. ಸದ್ಯಕ್ಕೆ ದಿನವೊಂದಕ್ಕೆ ಸರಾಸರಿ 50 ಲಕ್ಷದಷ್ಟು ವೀಕ್ಷಣೆ ಆಗು ತ್ತಿದೆ. ಸ್ವಾತಂತ್ರೊéàತ್ಸವಕ್ಕೆ ಇನ್ನೊಂದು ವಾರ ಬಾಕಿಯಿದ್ದು, ಅಷ್ಟರಲ್ಲಿ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಅವರಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.