ಸಿಎಂ ಖಟ್ಟರ್ ಭದ್ರತೆಗಾಗಿ ದೂರ ನಿಲ್ಲಿ: ಮಾಧ್ಯಮದವರಿಗೆ ಸೂಚನೆ
Team Udayavani, Nov 15, 2017, 3:33 PM IST
ಹೊಸದಿಲ್ಲಿ : ”ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ ಸಾಕಷ್ಟು ದೂರ ನಿಂತು ಪ್ರಶ್ನೆಗಳನ್ನು ಕೇಳಬೇಕು; ಮೈಕ್ರೋಫೊನ್‌ಗಳನ್ನು ಅವರ ಮುಖದ ಸಮೀಪಕ್ಕೆ ಒಯ್ಯಬಾರದು; ಮುಖ್ಯಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಈ ಸೂಚನೆಗಳನ್ನು ಮಾಧ್ಯಮದವರು ಪಾಲಿಸುವುದು ಅಗತ್ಯವಿದೆ” ಎಂದು ಸೋನಿಪತ್ ಜಿಲ್ಲಾಡಳಿತ ಇಂದು ಅಧಿಸೂಚನೆಯನ್ನು ಹೊರಡಿಸಿದೆ.
ಪತ್ರಕರ್ತರು ಮತ್ತು ಕ್ಯಾಮರಾಮನ್‌ಗಳು ಮುಖ್ಯಮಂತ್ರಿಗಳ ತೀರ ನಿಕಟಕ್ಕೆ ಹೋಗಿ ಅವರ ಮುಖಕ್ಕೇ ಮೈಕ್ರೋಫೋನ್ ಹಿಡಿಯುವುದು ಸಿಎಂ ಭದ್ರತೆಯ ದೃಷ್ಟಿಯಿಂದ ಸಾಧುವಲ್ಲ; ಈ ರೀತಿಯ ಸಾಮಿಪ್ಯವನ್ನು ಮಾಧ್ಯಮದವರ ಸೋಗಿನಲ್ಲಿ ಯಾವುದೇ ಅಪಾಯಕಾರಿ ವ್ಯಕ್ತಿಗಳು ದುಲಾಭ ಪಡೆದು ಸಿಎಂ ಭದ್ರತೆಗೆ ಅಪಾಯ ಒಡ್ಡಲು ಸಾಧ್ಯವಿದೆ. ಆದುದರಿಂದ ಮಾಧ್ಯಮದವರು ಸಿಎಂ ಅವರಿಂದ ದೂರ ನಿಂತು ತಮ್ಮ ವರದಿಗಾರಿಕೆಯನ್ನು ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.