ಅಟಲ್ 97ನೇ ಜನ್ಮದಿನ; ಬಿಜೆಪಿ 6 ಅಂಶ ಅಜೆಂಡಾ
Team Udayavani, Dec 18, 2020, 11:12 PM IST
ಹೊಸದಿಲ್ಲಿ: ಡಿ.25ಕ್ಕೆ “ಅಜಾತಶತ್ರು’, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ 6 ಅಂಶಗಳ ಅಜೆಂಡಾ ರೂಪಿಸಿದ್ದಾರೆ.
ಕೇಂದ್ರದಿಂದ ಬೂತ್ ಮಟ್ಟದವರೆಗೆ ಬಿಜೆಪಿಯ ಎಲ್ಲ ಮುಖಂಡರೂ, ಕಾರ್ಯಕರ್ತರಿಗೆ ಅಂದು “ಉತ್ತಮ ಆಡಳಿತದ ದಿನ’ ಆಚರಿಸಲು ಸೂಚಿಸಲಾಗಿದೆ. ಪುಷ್ಪನಮನ, ವಾಜಪೇಯಿ ಅವರ ಬದುಕು- ಸಾಧನೆ ಕುರಿತ ಚರ್ಚೆ, ಅಟಲ್ ಕವನ ಆಧಾರಿತ ಕವಿ ಸಮ್ಮೇಳನ, ಪಕ್ಷದ ಸಾಧನೆ ಕುರಿತಾದ ಜಿಲ್ಲಾ ಮಟ್ಟದ ವೆಬಿನಾರ್ ಸೇರಿದಂತೆ 6 ಅಂಶಗಳ ಕಾರ್ಯಕ್ರಮವನ್ನು ದೇಶಾದ್ಯಂತ ಸಂಘಟಿಸಲು ನಡ್ಡಾ ಸೂಚಿಸಿದ್ದಾರೆ.
ರಕ್ತದಾನ, ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ ಮತ್ತು ಇತರೆ ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲು ನಿರ್ದೇಶಿಸಿದ್ದಾರೆ. ಈ ಕುರಿತಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರತಿ ರಾಜ್ಯಗಳಿಗೆ ಸೂಚನಾಪತ್ರ ರವಾನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.