![3-Haveri](https://www.udayavani.com/wp-content/uploads/2024/06/3-Haveri-415x249.jpg)
ರೇಪ್, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ
Team Udayavani, Jun 8, 2024, 11:29 PM IST
![ರೇಪ್, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ](https://www.udayavani.com/wp-content/uploads/2024/06/Kangana-Ranaut-620x403.jpg)
ಹೊಸದಿಲ್ಲಿ: ತಮ್ಮ ಮೇಲೆ ಹಲ್ಲೆ ನಡೆಸಿದ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ಗೆ ಬೆಂಬಲ ವ್ಯಕ್ತ ಪಡಿಸುತ್ತಿರುವವರ ವಿರುದ್ಧ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣೌತ್ ಗರಂ ಆಗಿದ್ದಾರೆ.
ಈ ಅಪರಾಧ ಬೆಂಬಲಿಸವವರು ಅತ್ಯಾಚಾರ, ಕೊಲೆಯನ್ನೂ ಬೆಂಬಲಿಸುವಿರಾ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ನಟಿ ” ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ, ಕಳ್ಳ ಅಪರಾಧ ಕೃತ್ಯ ಎಸಗುವುದಕ್ಕೆ ಭಾವನಾತ್ಮಕ ವಾಗೋ, ಮಾನಸಿಕವಾಗಿಯೋ ಒಂದು ಬಲವಾದ ಕಾರಣವನ್ನು ಹೊಂದಿರುತ್ತಾನೆ. ಹಾಗೆಂದು ಆತ ಅಪರಾಧ ಎಸಗಿದ್ದು ಸರಿ ಎಂದು ನೀವು ಒಪ್ಪಕೊಳ್ಳುವಿರಾದರೆ, ಅತ್ಯಾಚಾರ ಕೊಲೆಯನ್ನೂ ನೀವು ಸಮರ್ಥಿಸಿಕೊಳ್ಳುವಿರಾ ಎಂದಿದ್ದಾರೆ. ಮತ್ತೊಂದೆಡೆ ಕುಲ್ವಿಂದರ್ಗೆ ರೈತ ನಾಯಕರಾದ ಸರ್ವನ್ ಸಿಂಗ್ ಫಂದೇರ್, ಗಜಿತ್ ಸಿಂಗ್ ದಲ್ಲೆವಾಲ್ ಪಂಜಾಬ್ ಡಿಜಿಪಿಯನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
![3-Haveri](https://www.udayavani.com/wp-content/uploads/2024/06/3-Haveri-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![3-Haveri](https://www.udayavani.com/wp-content/uploads/2024/06/3-Haveri-150x90.jpg)
Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು
![2-manipal](https://www.udayavani.com/wp-content/uploads/2024/06/2-manipal-150x90.jpg)
Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ
![1-24-friday](https://www.udayavani.com/wp-content/uploads/2024/06/1-24-friday-3-150x90.jpg)
Daily Horosocpe: ಯಶಸ್ಸಿನ ಅನುಭವ, ಷೇರು ವ್ಯವಹಾರದಲ್ಲಿ ಉತ್ತಮ ಲಾಭ
![Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ](https://www.udayavani.com/wp-content/uploads/2024/06/28-3-150x90.jpg)
Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ
![18](https://www.udayavani.com/wp-content/uploads/2024/06/18-6-150x90.jpg)
B. S. Yediyurappa: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಬಿಎಸ್ವೈ ವಿರುದ್ಧ ಚಾರ್ಜ್ಶೀಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.