ಮದುವೆಯ ಮೊದಲ ರಾತ್ರಿಯೇ ಒಡವೆಗಳೊಂದಿಗೆ ನವವಧು ನಾಪತ್ತೆ
Team Udayavani, Feb 25, 2017, 3:14 PM IST
ಕಾನ್ಪುರ : ಇಲ್ಲಿನ ಸರೋಜಿನಿ ನಗರದಲ್ಲಿ ನವವಿವಾಹಿತೆಯೋರ್ವಳು ತನ್ನ ಗಂಡನ ಮನೆಯಿಂದ, ಮದುವೆಯ ಮೊದಲ ರಾತ್ರಿಯೇ , 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಶ್ಯಾಮ್ ಬಾಬು ಎಂಬವರು ದೇವರಿಯಾದ 26ರ ಹರೆಯದ ಮಹಿಳೆಯನ್ನು ಕಳೆದ ಫೆ.23ರಂದು ಮದುವೆಯಾಗಿದ್ದರು. ಮರುದಿನ ಬೆಳಗ್ಗೆ ಮದುಮಗಳನ್ನು ನಿದ್ರೆಯಿಂದ ಎಬ್ಬಿಸಲೆಂದು ಮನೆಯವರು ಆಕೆಯ ಕೋಣೆಗೆ ಹೋಗಿದ್ದಾಗ ಆಕೆ ಅದಾಗಲೇ ನಾಪತ್ತೆಯಾಗಿರುವುದು ಗೊತ್ತಾಯಿತು.
ನವ ವಧುವಿನ ಕೋಣೆಯಿಂದ 2.5 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು ಮತ್ತು ಒಂದು ಬ್ರಿàಫ್ ಕೇಸ್ ನಾಪತ್ತೆಯಾಗಿರುವುದು ಕೂಡ ಗಮನಕ್ಕೆ ಬಂತು. ನವ ವಧುವಿನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆಕೆಯ ಹೆತ್ತವರಿಗೆ ಮಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪತಿ ಶ್ಯಾಮ್ ಬಾಬು ಅವರು ನಜೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಮುಕೇಶ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.