Uttar Pradesh ನಕಲಿ ವಿಮೆ ಜಾಲಕ್ಕೆ ಕರ್ನಾಟಕ ನಂಟು!: 11 ಮಂದಿ ಸೆರೆ
Team Udayavani, Jul 8, 2024, 6:00 AM IST
ಲಕ್ನೋ: ಕಾಲ್ ಸೆಂಟರ್ ಮೂಲಕ ನಕಲಿ ಇನ್ಸುರೆನ್ಸ್ ಪಾಲಿಸಿ ಹಾಗೂ ಸಾಲ ನೀಡಿ ಬಹುಕೋಟಿ ರೂ. ವಂಚಿಸಿದ್ದ 9 ಮಹಿಳೆಯರು ಸೇರಿ 11 ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ವಂಚಕರ ಜಾಲಕ್ಕೆ ಕರ್ನಾಟಕದ ನಂಟಿದೆ.
ವಿಮಾ ಪಾಲಿಸಿ ಏಜೆಂಟ್‌ಗಳಾಗಿದ್ದ ಆಶಿಶ್ ಕುಮಾರ್, ಜೀತೆಂದ್ರ ವರ್ಮಾ ಹಗರಣದ ಮಾಸ್ಟರ್‌ಮೈಂಡ್ ಗಳು. ಆರೋಪಿಗಳು ನಕಲಿ ಇನ್ಸುರೆನ್ಸ್ ಕಂಪನಿ ಸ್ಥಾಪಿಸಿ, 9 ಮಹಿಳೆಯರನ್ನು ನೇಮಿಸಿ ಕೊಂಡಿದ್ದರು. ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಪಡೆದ ಆರೋಪಿಗಳು, ಗ್ರಾಹಕರಿಗೆ ಕರೆ ಮಾಡಿ, ಇನ್ಸುರೆನ್ಸ್ ಪಾಲಿಸಿ, ಸಾಲ ತೆಗೆದುಕೊಂಡರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದರು. 1 ವರ್ಷದಲ್ಲಿ ಕೋಟ್ಯಂತರ ಹಣ ವಂಚಿಸಿದ್ದಾರೆ.
ರಾಜ್ಯದ ನಂಟು
ಕರ್ನಾಟಕದ ಅರವಿಂದ್ ಎಂಬವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು 10 ಸಾವಿರ ರೂ.ಗೆ ಬಾಡಿಗೆ ಪಡೆದು ಕೊಂಡಿದ್ದರು. ವಂಚ ನೆಯ ಹಣ ವೆಲ್ಲ ಆ ಖಾತೆಗೆ ಜಮೆ ಆಗುತ್ತಿತ್ತು. ಆರೋಪಿಗಳು ಇಂಡಿಯಾ ಮಾರ್ಟ್‌ನಿಂದ 2500 ರೂ.ಗೆ ಆನ್‌ಲೈನ್ ಮೂಲಕ ಗ್ರಾಹಕರ ಪಟ್ಟಿ ಪಡೆದು, ಕರೆ ಮಾಡಿ, ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.