![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 3, 2019, 7:09 PM IST
ಶ್ರೀನಗರ: ಕಾಶ್ಮೀರದಲ್ಲಿ ಪರಿಸ್ಥಿತಿಯ ಇನ್ನಷ್ಟು ಬಿಗಿಗೊಳ್ಳುತ್ತಿರುವಂತೆ, ಛಾಯಾಚಿತ್ರ ಪತ್ರಕರ್ತರೊಬ್ಬರು ತೆಗೆದು ಚಿತ್ರವೊಂದು ಭರ್ಜರಿ ವೈರಲ್ ಆಗಿದೆ. ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ ವಿಷಯ ಮುನ್ನೆಲೆಗೆ ಬಂದಿದ್ದು ವ್ಯಾಪಕ ಚರ್ಚೆಯಾಗಿತ್ತು. ಜತೆಗೆ ಪರಿಸ್ಥಿತಿಯ ನೈಜತೆಯನ್ನು ಬಿಂಬಿಸುವಂತೆ ಇರುವ ಆ ಚಿತ್ರವೂ ಭರ್ಜರಿ ಹಿಟ್ಸ್ ಗಿಟ್ಟಿಸಿದೆ.
ಕಾಶ್ಮೀರದ ಛಾಯಾಚಿತ್ರ ಪತ್ರಕರ್ತ ಫೈಸಲ್ ಖಾನ್ ಈ ಚಿತ್ರವನ್ನು ತೆಗೆದಿದ್ದಾರೆ. ಚಿತ್ರದಲ್ಲಿ ಸೈನಿಕರೊಬ್ಬರು ಶೋಪಿಯಾನ್‌ನಲ್ಲಿ ನಡೆಯುತ್ತಿದ್ದ ಎನ್‌ಕೌಂಟರ್ ವೇಳೆ ರಸ್ತೆಯಲ್ಲಿ ಚೇರ್ ಹಾಕಿ ಕೂತಿದ್ದು, ತನ್ನ ಕೈಯಲ್ಲಿರುವ ಗನ್ ಅನ್ನು ಪ್ರತಿಭಟನಕಾರರಿಗೆ ತೋರಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಕಲ್ಲೆಸೆಯುವವರಿಗೆ ಬೆದರಿಸಿದಂತೆ ಇದೆ. ಈ ಚಿತ್ರವನ್ನು ಫೈಸಲ್ ಖಾನ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಈ ಚಿತ್ರ ಅಂದಿನ ಕಾಶ್ಮೀರ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಹೇಳುತ್ತಿದೆ ಎಂದು ಟ್ವೀಟಿಗರು ಹೇಳಿದ್ದಾರೆ. ಇದಕ್ಕೆ ತಕ್ಕಂತೆ ಕೊಲಾಜ್‌ಗಳನ್ನೂ ಮಾಡಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹರಿಯಬಿಟ್ಟಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.