ಎಂಬಪ್ಪೆ ಜರ್ಸಿ ತೊಟ್ಟ ವಧು, ಮೆಸ್ಸಿ ಜರ್ಸಿ ತೊಟ್ಟ ವರ: ಕೇರಳದಲ್ಲೊಂದು ಫುಟ್ಬಾಲ್ ಅಭಿಮಾನಿಗಳ ಮದುವೆ
ಫುಟ್ಬಾಲ್ ಫೈನಲ್ ಪಂದ್ಯಾವಳಿಯ ದಿನದಂದೇ ನಡೆದ ಮದುವೆ
Team Udayavani, Dec 20, 2022, 5:12 PM IST
ಕೇರಳ: ಜಗತ್ತಿನಲ್ಲಿ ನಾನಾ ತರದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತದೆ ಅದಕ್ಕೆ ಪುಷ್ಟಿ ನೀಡುವಂತೆ ಕೇರಳದ ಜೋಡಿಯೊಂದು ತಮ್ಮ ಮದುವೆ ದಿನ ಫುಟ್ಬಾಲ್ ಆಟಗಾರರ ಜರ್ಸಿ ತೊಟ್ಟು ಸಪ್ತಪದಿ ತುಳಿದಿದ್ದಾರೆ.
ಹೌದು ಕೇರಳದ ಸಚಿನ್ ಆರ್ ಮತ್ತು ಆರ್ ಅಥಿರಾ ಅವರ ಮದುವೆ ದಿನದಂದು ಫುಟ್ಬಾಲ್ ಫೈನಲ್ ಪಂದ್ಯವಾಗಿತ್ತು, ಅದಕ್ಕೆ ಈ ಜೋಡಿಗಳು ಮದುವೆ ಮಂಟಪದಲ್ಲಿ ಫ್ರಾನ್ಸ್ ಹಾಗೂ ಆರ್ಜೆಂಟೀನಾದ ನೆಚ್ಚಿನ ಆಟಗಾರರ ಜೆರ್ಸಿ ಧರಿಸಿ ಸಪ್ತಪದಿ ತುಳಿದಿದ್ದಾರೆ.
ಸಚಿನ್ ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ನಿಜವಾದ ಅಭಿಮಾನಿಯಾಗಿದ್ದರೆ, ಅಥಿರಾ ಎಂಬಪ್ಪೆ ಒಳಗೊಂಡ ಫ್ರಾನ್ಸ್ ಫುಟ್ಬಾಲ್ ತಂಡದ ಬೆಂಬಲಿಗರಾಗಿದ್ದಾರೆ. ಆದರೆ ಇವರ ಮದುವೆ ದಿನವೇ ಫುಟ್ಬಾಲ್ ಫೈನಲ್ ಪಂದ್ಯಾಟವಿದ್ದ ಕಾರಣ ಫುಟ್ಬಾಲ್ ನ ಕಟ್ಟಾ ಅಭಿಮಾನಿಗಳಾದ ಜೋಡಿಗಳು ತಮ್ಮ ಅಭಿಮಾನವನ್ನು ಆಟಗಾರರ ಜೆರ್ಸಿ ಧರಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ.
ಸದ್ಯ ಜೋಡಿಗಳು ಜರ್ಸಿ ತೊಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಇವರ ಅಭಿಮಾನಕ್ಕೆ ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
A match made in heaven! A ⚽-loving couple from #Kerala got married in #Messi & #Mbappe jerseys last evening! Even though they supported rivals in the #WorldCupFinal, this shows that there is always space for unity amid diversity in a country like India ?? truly amazing. pic.twitter.com/d22le6qGHs
— Amitabh Kant (@amitabhk87) December 19, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.