ಸಿಪಿಎಂ ಪೋಸ್ಟರ್ನಲ್ಲಿ ಕಿಮ್ ಫೋಟೋ
Team Udayavani, Dec 18, 2017, 7:35 AM IST
ತಿರುವನಂತಪುರ: ಇಡುಕ್ಕಿ ಜಿಲ್ಲೆಯ ನೆಡುಂಕಂದಾಂನಲ್ಲಿ ನಡೆದ ಸಿಪಿಎಂನ ಸ್ಥಳೀಯ ಘಟಕದ ಸಮ್ಮೇಳನದ ಆಹ್ವಾನ ಪೋಸ್ಟರ್ನಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಫೋಟೋ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮಾಡಿ, “ಉತ್ತರ ಕೊರಿಯಾ ಅಮೆರಿಕದತ್ತ ಕ್ಷಿಪಣಿ ದಾಳಿ ನಡೆಸಿದಂತೆ ಕೇರಳದಲ್ಲಿಯೂ ಸಿಪಿಎಂ ಬಿಜೆಪಿ, ಆರೆಸ್ಸೆಸ್ ಕಚೇರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾರದು ಎಂದು ನಿರೀಕ್ಷಿಸುತ್ತೇನೆ’ ಎಂದಿದ್ದಾರೆ. ಮುಜುಗರಕ್ಕೆ ಈಡಾದ ಸಿಪಿಎಂ ಕಣ್ತಪ್ಪಿನಿಂದ ಈ ಬೆಳವಣಿಗೆಯಾಗಿದೆ. ಅದನ್ನು ತೆರವುಗೊಳಿಲು ಸೂಚಿಸಲಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮಹಾರಾಷ್ಟ್ರ, ಜಾರ್ಖಂಡ್ ಅಸೆಂಬ್ಲಿಗೆ ಇಂದು ಚುನಾವಣೆ
Putin: ರಷ್ಯಾ ಅಧ್ಯಕ್ಷ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ
G20: ಭಾರತ, ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಮಾತುಕತೆ ಪುನಾರಂಭ!
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.