![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 20, 2024, 6:30 AM IST
ತಿರುವನಂತಪುರ: 14 ವರ್ಷ ಹಿಂದೆ ಮಹಿಳೆಯೊಬ್ಬರ ತಂದೆ ಶವವನ್ನು ಮತ್ಯಾವುದೋ ಕುಟುಂಬಕ್ಕೆ ನೀಡಿದ್ದ ಕೇರಳದ ಎರ್ನಾಕುಲಂನ ಆಸ್ಪತ್ರೆಯು ಮಹಿಳೆಗೆ 25 ಲಕ್ಷ ರೂ. ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. 2009ರಲ್ಲಿ ಲೆ|ಕರ್ನಲ್ ಕಾಂತಿ ಹಾಗೂ ಪುರುಷೋತ್ತಮನ್ ಎಂಬ ಇಬ್ಬರು ದಿನದ ಅಂತರದಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ಸಿಬಂದಿ ಕಾಂತಿ ಕುಟುಂಬಕ್ಕೆ ಪುರುಷೋತ್ತಮ್ ಶವ ನೀಡಿದ್ದರು. ಪುರು ಷೋತ್ತಮ್ ಪುತ್ರಿ ಆಸ್ಪತ್ರೆ ವಿರುದ್ಧ ಕೋರ್ಟ್‌ಗೆ ಹೋಗಿದ್ದರು.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.