ಖಾದಿ ಪದ: ಖಾಸಗಿ ಸಂಸ್ಥೆ ಬಳಸುವಂತಿಲ್ಲ!
Team Udayavani, May 21, 2021, 6:29 AM IST
ಹೊಸದಿಲ್ಲಿ: ಖಾದಿ ಎಂಬ ಪದ ವನ್ನು ಯಾರು ಬೇಕಾದರೂ ಅಧಿಕೃತವಾಗಿ ಬಳಸುವಂತಿಲ್ಲ, ಅದರ ಮೇಲೆ ಭಾರತೀಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ (ಕೆವಿಐಸಿ) ಮಾತ್ರ ಅಧಿಕಾರ ವಿದೆ! ಹೀಗೆಂದು ಐಎನ್ಡಿಆರ್ಪಿ (ದ ನ್ಯಾಶನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಡೊಮೈನ್ ಡಿಸ್ಪೋಟ್ ಪಾಲಿಸಿ) ತೀರ್ಪು ನೀಡಿದೆ.
ದಿಲ್ಲಿಯ ಜಿತೇಂದ್ರ ಜೈನ್ ಎನ್ನುವವರು ಖಾದಿ ಪದವನ್ನು ಬಳಸಿ ವೆಬ್ಸೈಟ್ ಹೆಸ ರನ್ನು ಖರೀದಿಸಿದ್ದರು. ಅವರ ವೆಬ್ಸೈಟ್ ಹೆಸರು www.khadi.in. ಇದನ್ನು ಕೆವಿಐಸಿ ವಿರೋಧಿಸಿತು. ಆ ಹೆಸರನ್ನು ಬಿಟ್ಟುಕೊಡ ಬೇಕೆಂದು ಅರ್ಜಿ ಸಲ್ಲಿಸಿತು. ಇದನ್ನು ಅಂಗೀಕರಿಸಿದ ಐಎನ್ಡಿಆರ್ಪಿ, ಖಾದಿ ಪದವನ್ನು ಅಧಿಕೃತವಾಗಿ ಬಳಸಲು ಖಾಸಗಿ ವ್ಯಕ್ತಿಗಳಿಗೆ ಅಧಿಕಾರವಿಲ್ಲ ಎಂದು ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.