ತಾಯಂದಿರು ಜೀನ್ಸ್ ಧರಿಸಿದರೆ ಮಕ್ಕಳು ನಪುಂಸಕರಾಗುತ್ತಾರೆ!
Team Udayavani, Apr 4, 2018, 10:08 AM IST
ತಿರುವನಂತಪುರಂ: ‘ಮಹಿಳೆಯರು ಜೀನ್ಸ್ ಧರಿಸುತ್ತಿರುವುದರಿಂದ ಅವರಿಗೆ ನಪುಂಸಕ ಮಕ್ಕಳು ಹುಟ್ಟುತ್ತಿದ್ದಾರೆ ‘ ಎಂದು ಸ್ವಯಂ ಘೋಷಿತ ವಿದ್ಯಾರ್ಥಿ ಸಲಹೆಗಾರನೊಬ್ಬ ಹುಸಿ ವೈಜ್ಞಾನಿಕ ಮತ್ತು ಕಾಮಪ್ರಚೋದಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಕಾಲಡಿಯ ಸರ್ಕಾರಿ ಕಾಲೇಜ್‌ವೊಂದರಲ್ಲಿ ಪ್ರಾಧ್ಯಾಪಕರಾಗಿರುವ ರಜಿತ್ ಕುಮಾರ್ ಈ ಹೇಳಿಕೆ ನೀಡಿದ್ದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ‘ಹೇಳಿಕೆ ಸ್ತ್ರೀವಿರೋಧಿ ಮತ್ತು ಲಿಂಗ ಸೂಕ್ಷ್ಮವಲ್ಲದ್ದಾಗಿದೆ’ ಎಂದು ಶಿಕ್ಷಣ ಸಚಿವೆ ಎಸ್.ಎಸ್.ಶೈಲಜಾ ಹೇಳಿದ್ದಾರೆ.
ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ರಜಿತ್ ಪೋಷಕರ ವಿರುದ್ಧ ವರ್ತನೆಯಿಂದಾಗಿ ಮಕ್ಕಳು ಸ್ವಲೀನತೆಗೆ ಗುರಿಯಾಗುತ್ತಿದ್ದಾರೆ. ಮಹಿಳೆ ತನ್ನ ಹೆಣ್ತನವನ್ನು ಮರೆತರೆ ಅಥವ ಕಡೆಗಣಿಸಿದರೆ, ಪುರುಷ ಪುರುಷತ್ವವನ್ನು ಮರೆತರೆ ಅವರಿಗೆ ಹುಟ್ಟುವ ಹೆಣ್ಣು ಮಗು ಗಂಡಿನ ಗುಣಲಕ್ಷಣ ಹೊಂದಿರುತ್ತದೆ ಇಲ್ಲವಾದಲ್ಲಿ ನಪುಂಸಕನಾಗುತ್ತದೆ’ ಎಂದಿದ್ದಾರೆ.
ರಜಿತ್ ಹಲವು ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದು, ಕೆಲ ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ. ರಜಿತ್‌ರ ಯೂಟ್ಯೂಬ್ ಖಾತೆಗೆ 2,500 ಮಂದಿ ಹಿಂಬಾಲಕರೂ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
Maha Kumbh; ಜಾಗ ಕೇಳಿದರೆ ಹುಷಾರ್: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ
Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?
MUST WATCH
ಹೊಸ ಸೇರ್ಪಡೆ
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ
Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.