ಕಿಂಗ್ಫಿಶರ್ಹೌಸ್ ಹರಾಜು 5ನೇ ಸಲವೂ ವಿಫಲ
Team Udayavani, Jun 1, 2017, 1:55 AM IST
ಮುಂಬಯಿ: ಮದ್ಯದ ದೊರೆ ವಿಜಯ ಮಲ್ಯ ಅವರ ಒಂದು ಕಾಲದ ಸಾಮ್ರಾಜ್ಯವಾಗಿದ್ದ ಮುಂಬಯಿಯ ‘ಕಿಂಗ್ಫಿಶರ್ ಹೌಸ್ ‘ಹರಾಜು ಪ್ರಕ್ರಿಯೆ ಸತತ 5 ನೇ ಬಾರಿಯೂ ವಿಫಲವಾಗಿದೆ. ಸಾಲಗಾರರು ಈ ಕಟ್ಟಡಕ್ಕೆ ನಿಗದಿ ಮಾಡಿದ್ದ ಮೂಲ ಬೆಲೆಯನ್ನು ಕಡಿಮೆ ಮಾಡಿದ್ದರೂ ಖರೀದಿಗೆ ಯಾರೊಬ್ಬರೂ ಆಸಕ್ತಿ ತೋರಿಲ್ಲ. ಈ ಮೊದಲು 103 ಕೋಟಿ ರೂ. ಬೆಲೆ ನಿಗದಿ ಮಾಡಿದ್ದ ಬ್ಯಾಂಕ್ ಒಕ್ಕೂಟ, ಅನಂತರ ಅದನ್ನು 93 ಕೋ. ರೂ.ಗೆ ಇಳಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಬೆಲೆಯನ್ನು 115 ಕೋ. ರೂ.ಗೆ ನಿಗದಿಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.