ಪಾನ್ ಮಸಾಲಾ ಪ್ಯಾಕೆಟ್‌ನೊಳಗೆ ಡಾಲರ್ ನೋಟ್!- ವಿಡಿಯೋ ವೈರಲ್
Team Udayavani, Jan 10, 2023, 7:25 AM IST
ಕೋಲ್ಕತಾ: ಪಾನ್ ಮಸಾಲಾದ ಪ್ಯಾಕೆಟ್‌ಗಳ ಒಳಗೆ ಡಾಲರ್ ನೋಟ್‌ಗಳನ್ನು ತುಂಬಿಕೊಂಡು ಪಶ್ಚಿಮ ಬಂಗಾಳದ ಕೋಲ್ಕತಾ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ತೆರಳಲು ಅಣಿಯಾಗಿದ್ದ ವ್ಯಕ್ತಿಯನ್ನು ಕೋಲ್ಕತಾ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಆತನಿಂದ 40,000 ಅಮೆರಿಕನ್ ಡಾಲರ್(32 ಲಕ್ಷ ರೂ.) ವಶಪಡಿಸಿಕೊಂಡಿದ್ದಾರೆ. 10 ಡಾಲರ್ ಮುಖಬೆಲೆಯ ಎರಡು ನೋಟುಗಳಲ್ಲಿ ಪಾನ್ ಮಸಲಾ ಪೌಡರ್ ಇಟ್ಟು, ಅದನ್ನು ಅಚ್ಚುಕಟ್ಟಾಗಿ ಮಡಚಿ, ನಂತರ ಪಾನ್ ಕವರ್ ಪಾಕೆಟ್‌ನಲ್ಲಿ ಗೊತ್ತಾಗದಂತೆ ಸೀಲ್ ಮಾಡಲಾಗಿತ್ತು.
ವಲಸೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಈ ಬಗ್ಗೆ ವಾಯು ಗುಪ್ತಚರ ಘಟಕವು(ಎಐಯು) ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಿದೆ. ನಂತರ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
#WATCH | AIU officials of Kolkata Customs intercepted a passenger scheduled to depart to Bangkok yesterday. A search of his checked-in baggage resulted in the recovery of US $40O00 (worth over Rs 32 lakh) concealed inside Gutkha pouches: Customs pic.twitter.com/unxgdR7jSu
— ANI (@ANI) January 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.