ಅಲಹಾಬಾದ್ ಹೈಕೋರ್ಟ್ ಪೀಠಕ್ಕಾಗಿ 3 ದಿನಗಳ ಕೋರ್ಟ್ ಬಹಿಷ್ಕಾರ
Team Udayavani, Aug 6, 2018, 12:31 PM IST
ಮುಜಫರನಗರ, ಉತ್ತರ ಪ್ರದೇಶ : ಪಶ್ಚಿಮ ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಗಳ ವಕೀಲರು ಅಲಹಾಬಾದ್ ಹೈಕೋರ್ಟ್ ಪೀಠ ಸ್ಥಾಪನೆಯನ್ನು ಆಗ್ರಹಿಸಿ ಇಂದಿನಿಂದ ಮೂರು ದಿನಗಳ ಕೋರ್ಟ್ ಬಹಿಷ್ಕಾರ ಮುಷ್ಕರ ಆರಂಭಿಸಿರುವುದರ ಪರಿಣಾವಾಗಿ ಈ ಜಿಲ್ಲೆಗಳಲ್ಲಿನ ನ್ಯಾಯಾಂಗ ಕೆಲಸ ಕಾರ್ಯಗಳು ಸಂಪೂರ್ಣ ನಿಲುಗಡೆಗೊಂಡಿವೆ.
ಹೈಕೋರ್ಟ್ ಪೀಠ ಕ್ರಿಯಾ ಸಮಿತಿಯು “ಕೋರ್ಟ್ ಬಹಿಷ್ಕಾರ ಮುಷ್ಕರ’ಕ್ಕೆ ಕರೆ ನೀಡಿದೆ. ಅಲಹಾಬಾದ್ ಹೈಕೋರ್ಟ್ ಪೀಠವನ್ನು ಪಶ್ಚಿಮ ಉತ್ತರ ಪ್ರದೇಶದ 20 ಜಿಲ್ಲೆಗಳ ಪೈಕಿ ಯಾವುದೇ ಒಂದು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಈ ಭಾಗದ ವಕೀಲರು ಬಹಳ ಹಿಂದಿನಿಂದ ಆಗ್ರಹಿಸಿಕೊಂಡು ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.