ಸೋನೆಪತ್‌ ಬಾಂಬ್‌ ಬ್ಲಾಸ್ಟ್‌: ತುಂಡಾ ಗೆ ಜೀವಾವಧಿ,1 ಲಕ್ಷ ದಂಡ

Team Udayavani, Oct 10, 2017, 5:05 PM IST

Abdul-Karim-Tunda-700.jpg

ಸೋನೆಪತ್‌, ಹರಿಯಾಣ : 1996ರ ಸೋನೆಪತ್‌ ಬಾಂಬ್‌ ಬ್ಲಾಸ್ಟ್‌ ಕೇಸಿಗೆ ಸಂಬಂಧಪಟ್ಟು ಇಲ್ಲಿನ ನ್ಯಾಯಾಲಯವೊಂದು 75ರ ಹರೆಯದ ಅಬ್ದುಲ್‌ ಕರೀಮ್‌ ತುಂಡಾ ನಿಗೆ ಜೀವಾವಧಿ ಜೈಲು ಶಿಕ್ಷೆ  ಹಾಗೂ 1 ಲಕ್ಷ ರೂ.ದಂಡ ವಿಧಿಸಿದೆ.

ಸೋನೆಪತ್‌ ಬಾಂಬ್‌ ಬ್ಲಾಸ್ಟ್‌  ಪ್ರಕರಣದಲ್ಲಿ ತುಂಡಾ ಅಪರಾಧಿ ಎಂದು ಖಚಿತವಾದ ಮರುದಿನವೇ ಇಲ್ಲಿನ ಹೆಚ್ಚುವರಿ ಜಿಲ್ಲಾ  ಮತ್ತು ಸೆಶನ್ಸ್‌ ನ್ಯಾಯಾಧೀಶ ಡಾ. ಸುಶೀಲ್‌ ಗರ್ಗ್‌ ಅವರು ತುಂಡಾ ನಿಗೆ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿದರು ಎಂದು ತುಂಡಾನ ವಕೀಲ ಆಶೀಷ್‌ ವತ್ಸ್ ತಿಳಿಸಿದರು.

ತುಂಡಾನನ್ನು ಈಗಿನ್ನು ಗಾಜಿಯಾಬಾದ್‌ ನ ದಾಸ್ನಾ ಜೈಲಿನಲ್ಲಿ ಇರಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ತುಂಡಾ ವಿರುದ್ಧ ಹಲವಾರು ಕೇಸುಗಳು ವಿಚಾರಣೆ ಹಂತದಲ್ಲಿ ಬಾಕಿ ಇವೆ.

ಕಳೆದ ಸೆಪ್ಟಂಬರ್‌ನಲ್ಲಿ ನ್ಯಾಯಾಲಯ ತುಂಡಾ ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾಗ ಸೋನೆಪತ್‌ ಬಾಂಬ್‌ ಬ್ಲಾಸ್ಟ್‌ ನಡೆದಿದ್ದಾಗ ತಾನು ಪಾಕಿಸ್ಥಾನದಲ್ಲಿದ್ದೆ ಎಂದು ತುಂಡಾ ಹೇಳಿದ್ದ. 

1996ರ ಡಿಸೆಂಬರ್‌ನಲ್ಲಿ ನಡೆದಿದ್ದ ಸೋನೆಪತ್‌ ಅವಳಿ ಬಾಂಬ್‌ ಬ್ಲಾಸ್ಟ್‌ನಲ್ಲಿ ಕನಿಷ್ಠ ಹದಿನೈದು ಮಂದಿ ಮೃತಪಟ್ಟಿದ್ದರು. ಒಂದು ಬಾಂಬ್‌ ಸ್ಫೋಟ ಸಿನೇಮಾ ಮಂದಿರದ ಬಳಿ ನಡೆದಿತ್ತಾದರೆ ಇನ್ನೊಂದು ಸ್ಫೋಟ ಸಿಹಿತಿಂಡಿ ಅಂಗಡಿಯೊಂದರ ಬಳಿ ನಡೆದಿತ್ತು. 

ಬ್ಲಾಸ್ಟ್‌ ನಲ್ಲಿ ಗಾಯಗೊಂಡಿದ್ದವರೂ ಸೇರಿದಂತ ಒಟ್ಟು 43 ಸಾಕ್ಷಿದಾರರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. 

ತುಂಡಾನನ್ನು 2013ರ ಆಗಸ್ಟ್‌ 16ರಂದು ಭಾರತ – ನೇಪಾಲ ಗಡಿಯ ಬನಬಾಸಾ ಎಂಬಲ್ಲಿ ಸೆರೆ ಹಿಡಿಯಲಾಗಿತ್ತು. ಈತ ಪಾಕಿಸ್ಥಾನದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಬಾಂಬ್‌ ಪರಿಣತನೆಂಬ ಶಂಕೆಯೂ ಇದೆ. 

ಟಾಪ್ ನ್ಯೂಸ್

1-aaree

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

1-VHP

VHP ಆವರಣದ ಸಂಘರ್ಷ: ಸಮಸ್ಯೆ ಇತ್ಯರ್ಥಕ್ಕೆ ಹಿರಿಯರ ನೇತೃತ್ವಕ್ಕೆ ಸಂಘದ ಮುಖಂಡರ ಸೂಚನೆ?

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

Agri

Rain ;ಹಿಂಗಾರು ಮಳೆಗೆ ರಾಜ್ಯದ 1 ಲಕ್ಷ ಹೆಕ್ಟೇರ್‌ ಬೆಳೆ ನಾಶ

rape

Madhya Pradesh; ಪತಿ ಎದುರೇ ನವ ವಿವಾಹಿತೆ ಮೇಲೆ ಗ್ಯಾಂಗ್ ರೇಪ್‌: 7 ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

rape

Madhya Pradesh; ಪತಿ ಎದುರೇ ನವ ವಿವಾಹಿತೆ ಮೇಲೆ ಗ್ಯಾಂಗ್ ರೇಪ್‌: 7 ಬಂಧನ

gyanvapi

Gyanvapi Mosque ಸಂಪೂರ್ಣ ಸಮೀಕ್ಷೆಗೆ ಕೋರಿದ್ದ ಅರ್ಜಿ ವಜಾ!

train-track

Rail ಹಳಿ ತಪ್ಪಿಸಲು ಸಂಚು ಶಂಕೆ: ಎನ್‌ಐಎ ತನಿಖೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-aaree

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

1-VHP

VHP ಆವರಣದ ಸಂಘರ್ಷ: ಸಮಸ್ಯೆ ಇತ್ಯರ್ಥಕ್ಕೆ ಹಿರಿಯರ ನೇತೃತ್ವಕ್ಕೆ ಸಂಘದ ಮುಖಂಡರ ಸೂಚನೆ?

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.