London; ಅನಂತ್ ಅಂಬಾನಿ ವಿವಾಹೋತ್ತರ ಸಮಾರಂಭ?
Team Udayavani, Jul 15, 2024, 6:30 AM IST
ಮುಂಬಯಿ: ವಿವಾಹ ಪೂರ್ವದ ಸರಣಿ ಸಮಾರಂಭಗಳು, ಶುಭ ವಿವಾಹ, ಶುಭ ಆಶೀರ್ವಾದ ಎಂದೆಲ್ಲ ಕಳೆದ ಕೆಲವು ತಿಂಗ ಳಿಂದಲೂ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮದುವೆ ಸಮಾರಂಭ ವಿಶ್ವದ ಚಿತ್ತ ಸೆಳೆದಿದೆ. ರವಿವಾರ ಆರತಕ್ಷತೆಯೊಂದಿಗೆ ಈ ಸಮಾರಂಭ ಮುಕ್ತಾಯವಾಗುತ್ತದೆ ಎನ್ನು ವಾಗಲೇ ಈಗ ವಿವಾಹೋತ್ತರ ಸಮಾ ರಂಭಗಳು ಲಂಡನ್ನಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ. ಅಂಬಾನಿ ಕುಟುಂಬ ಇದೇ ವಾರ ಲಂಡನ್ಗೆ ತೆರಳಲಿದ್ದು, ಅಲ್ಲಿ ಸರಣಿ ಸಮಾರಂಭಗಳನ್ನು ನಡೆ ಸಲು ಕುಟುಂಬ ಸಿದ್ಧತೆ ನಡೆಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾ.1ರಿಂದ 3ರವರೆಗೆ ಗುಜರಾತ್ನ ಜಾಮ್ನಗರದಲ್ಲಿ 3 ದಿನಗಳ ಕಾಲ ವಿವಾಹ ಪೂರ್ವ ಸಮಾರಂಭಗಳನ್ನು ನೆರವೇರಿಸಲಾಗಿತ್ತು. ಆ ಬಳಿಕ ಜೂನ್ನಲ್ಲಿ ಇಟಲಿ ಮತ್ತು ಫ್ರ್ಯಾನ್ಸ್ನಲ್ಲಿ ಕ್ರೂಸ್ ಪಾರ್ಟಿಯನ್ನು ನಡೆಸಲಾಗಿತ್ತು. ಬಳಿಕ ಮುಂಬಯಿಯ ಜಿಯೋ ಕನ್ವೆನÒನ್ ಹಾಲ್ನಲ್ಲಿ ಮದುವೆ ಸಮಾರಂಭಗಳು ಅದ್ದೂರಿಯಾಗಿ ನಡೆದಿದ್ದವು. ಶನಿವಾರ ಮದುವೆಯ ಶುಭಾಶೀರ್ವಾದ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.