![Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?](https://www.udayavani.com/wp-content/uploads/2025/02/bjp-17-415x233.jpg)
![Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?](https://www.udayavani.com/wp-content/uploads/2025/02/bjp-17-415x233.jpg)
Team Udayavani, Jan 29, 2025, 6:09 AM IST
ನವದೆಹಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವಧಿಯಲ್ಲಿ ಸನಾತನ ಧರ್ಮಕ್ಕೆ ಪದೇ ಪದೇ ಅವಮಾನವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕುಂಭ ಮೇಳದಲ್ಲಿ ಗಂಗೆಯಲ್ಲಿ ಮಿಂದರೆ ಬಡತನ ನಿವಾರಣೆಯಾಗುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಅವರಿಗೆ ಮಹಾ ಕುಂಭ ಮೇಳದಲ್ಲಿ ನಂಬಿಕೆ ಇರದಿದ್ದರೆ ಪವಿತ್ರ ಸ್ನಾನ ಮಾಡುವುದು ಬೇಡ. ಆದರೆ ಮತ್ತೂಬ್ಬರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವುಡು ಬೇಡ ಎಂದಿದ್ದಾರೆ.
ಅಬಕಾರಿ ಹಗರಣ ಕೇಜ್ರಿಗೆ ಗೊತ್ತಿತ್ತು: ರಾಹುಲ್
ದೆಹಲಿಯಲ್ಲಿ ನಡೆದಿದ್ದ ಅಬಕಾರಿ ಹಗರಣ ಬಗ್ಗೆ ಆ ವೇಳೆಗೆ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್‌ಗೆ ಗೊತ್ತಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿ ಸಿದ್ದಾರೆ. ರಾಜಕೀಯವನ್ನು ಶುದ್ಧಗೊಳಿಸುವುವಾಗಿ ಹೇಳಿಕೊಂಡಿದ್ದ ಅವರಿಗೆ ಹಗರಣದ ಪ್ರತಿ ಅಂಶವೂ ಗೊತ್ತಿತ್ತು ಎಂದಿದ್ದಾರೆ.
Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್ ಹೋಟೆಲ್ ನಿರ್ಮಾಣ; ಸಾಧುಗಳ ಆಕ್ರೋಶ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
U.P: ರಿಷಭ್ ಪಂತ್ ಜೀವ ಉಳಿಸಿದ್ದ ರಜತ್ ಗೆಳತಿಯೊಂದಿಗೆ ಆತ್ಮಹ*ತ್ಯೆಗೆ ಯತ್ನ: ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.