Maha Kumbh: ಪ್ರಯಾಗ್ ರಾಜ್ ನಲ್ಲಿ ಮತ್ತೆ ಬೆಂಕಿ… 15 ಟೆಂಟ್ ಗಳು ಬೆಂಕಿಗಾಹುತಿ

Team Udayavani, Jan 30, 2025, 5:09 PM IST

Maha Kumbh: ಪ್ರಯಾಗ್ ರಾಜ್ ನಲ್ಲಿ ಮತ್ತೆ ಬೆಂಕಿ… 15 ಟೆಂಟ್ ಗಳು ಬೆಂಕಿಗಾಹುತಿ

ಉತ್ತರಪ್ರದೇಶ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಗುರುವಾರ ಮುಂಜಾನೆ ಮತ್ತೆ ಅಗ್ನಿ ಅವಘಡ ಸಂಭವಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲಿನ ಚಟ್ನಾಗ್ ಘಾಟ್ ಬಳಿ ಬೆಂಕಿ ಅವಘಡ ಸಂಭವಿಸಿದ್ದು ಪರಿಣಾಮ ಹದಿನೈದು ಟೆಂಟ್‌ಗಳು ಬೆಂಕಿಗಾಹುತಿಯಾಗಿದೆ ಕೂಡಲೇ ಬೆಂಕಿಯನ್ನು ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ ಅಲ್ಲದೆ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬುಧವಾರ ಮುಂಜಾನೆ ಇಲ್ಲಿನ ಸಂಗಮ್ ಪ್ರದೇಶದಲ್ಲಿ ಕಾಲ್ತುಳಿತ ಉಂಟಾಗಿ ಸುಮಾರು 30 ಮಂದಿ ಸಾವನ್ನಪ್ಪಿದ್ದರು ಜೊತೆಗೆ ನಲವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಇದಾದ ಒಂದು ದಿನದ ಬಳಿಕ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವೈರಲ್‌ ಯುವತಿ ಮೊನಾಲಿಸಾ ಬಾಲಿವುಡ್‌ಗೆ ಎಂಟ್ರಿ

ಟಾಪ್ ನ್ಯೂಸ್

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.