Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Team Udayavani, Oct 26, 2024, 1:25 PM IST
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ (Maharashtra Assembly Election) ಕಾವು ಪಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಂತಿಮಗೊಳಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷವು 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಬಿಡುಗಡೆ ಮಾಡಿದೆ.
ಭೂಸಾವಲ್ ಕ್ಷೇತ್ರದಿಂದ ರಾಜೇಶ್ ತುಕಾರಾಂ ಮಾನ್ವಟ್ಕರ್, ಜಲಗಾಂವ್ (ಜಾಮೋದ್) ನಿಂದ ಸ್ವಾತಿ ಸಂದೀಪ್ ವಾಕೇಕರ್, ಅಕೋಟ್‌ನಿಂದ ಮಹೇಶ್ ಗಂಗನೆ, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ಸಾವ್ನರ್‌ನಿಂದ ಅನುಜಾ ಸುನೀಲ್ ಕೇದಾರ್, ನಾಗ್ಪುರ ದಕ್ಷಿಣದಿಂದ ಗಿರೀಶ್ ಕೃಷ್ಣರಾವ್ ಪಾಂಡವ್, ಕಮ್ತಿಯಿಂದ ಸುರೇಶ್ ಯಾದವರಾವ್ ಭೋಯರ್, ಭಂಡಾರಾ ಕ್ಷೇತ್ರದಿಂದ ಪೂಜಾ ಗಣೇಶ್ ಥಾವ್ಕರ್, ಅರ್ಜುನಿ-ಮೋರ್ಗಾಂವ್ ಕ್ಷೇತ್ರದಿಂದ ದಲೀಪ್ ವಾಮನ್ ಬನ್ಸೋಡ್ ಅವರನ್ನು ಕಣಕ್ಕಿಳಿಸಿದೆ.
Congress releases another list of 23 candidates for the upcoming #MaharashtraAssemblyElections2024 pic.twitter.com/Cs0cthvcfD
— ANI (@ANI) October 26, 2024
ಅಮ್ಗಾಂವ್ ನಿಂದ ರಾಜ್‌ಕುಮಾರ್ ಲೋಟುಜಿ ಪುರಂ, ರಾಳೇಗಾಂವ್‌ನಿಂದ ವಸಂತ ಚಿಂದೂಜಿ ಪುರ್ಕೆ, ಯವತ್ಮಾಲ್‌ನಿಂದ ಬಾಳಾಸಾಹೇಬ್ ಶಂಕರರಾವ್ ಮಂಗೂಲ್ಕರ್, ಅಮಿಯಿಂದ ಜಿತೇಂದ್ರ ಶಿವಾಜಿರಾವ್ ಮೋಘೆ, ಉಮರ್ಖೇಡ್‌ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಉಮರ್ಖೇಡ್ ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಜಲ್ನಾದಿಂದ ಕಾಲಿಯಾಸ್ ಕಿಸನ್‌ರಾವ್ ಗೊರ್ತಂಟ್ಯಾಲ್, ಔರಂಗಾಬಾದ್ ಪೂರ್ವ ಕ್ಷೇತ್ರದಿಂದ ಮಧುಕರ್ ಕೃಷ್ಣರಾವ್ ದೇಶಮುಖ್ ಅವರಿಗೆ ಟಿಕೆಟ್ ನೀಡಲಾಗಿದೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.