ಚಲಿಸುವ ಕಾರಿನ ಮೇಲೆ ಸ್ಟಂಟ್ ಮಾಡಿದ ಯುವಕ : ಪೊಲೀಸರಿಂದ ತಕ್ಕ ಪಾಠ!
Team Udayavani, Mar 15, 2021, 7:00 PM IST
ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್ ಪಡೆಯಲು ಜನರು ವಿಚಿತ್ರ ಮಾರ್ಗಗಗಳನ್ನು ಅನುಸರಿಸುತ್ತಾರೆ. ಇಂತಹದ್ದೇ ಒಂದು ಪ್ರಯತ್ನ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಚಲಿಸುವ ಕಾರಿನ ಮೇಲೆ ಯುವಕನೊಬ್ಬ ಪುಶ್-ಅಪ್ ಮಾಡಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಪುಶ್ ಅಪ್ ಮಾಡುತ್ತಿರುವ ಯುವಕನ ವಿಡಿಯೋವನ್ನು ಉತ್ತರ ಪ್ರದೇಶ ಪೊಲೀಸ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ. ‘ಕೆಲವು ಪುಶ್ ಅಪ್ ಗಳು ನಿಮ್ಮನ್ನು ಕಾನೂನಿ ಕಣ್ಣಿನ ಕೆಳಗೆ ಕೊಂಡೊಯ್ಯುತ್ತವೆ’ ಎಂದು ಬರೆದಿದ್ದಾರೆ.
Some Pushups will only bring you down in the eyes of Law !
Stay Strong, Stay Safe !#UPPCares #UPPolice pic.twitter.com/dvGSjtL2Az
— UP POLICE (@Uppolice) March 13, 2021
ಆ ವಿಡಿಯೋದಲ್ಲಿ ಪುಶ್ ಅಪ್ ಮಾಡಿದ ವ್ಯಕ್ತಿಗೆ ನೀಡಿದ ದಂಡದ ರಸೀದಿಯನ್ನು ಹಾಕಲಾಗಿದೆ. ಅಲ್ಲದೆ ಆ ವ್ಯಕ್ತಿ ಪೊಲೀಸರಲ್ಲಿ ಕ್ಷಮೆ ಕೇಳಿರುವುದನ್ನೂ ವಿಡಿಯೋದಲ್ಲಿ ಹಾಕಿ ಪೋಸ್ಟ್ ಮಾಡಲಾಗಿದೆ.
ಆ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ತುಂಬಾ ವೈರಲ್ ಆಗಿದೆ. ನೆಟ್ಟಿಗರು ಉತ್ತರ ಪ್ರದೇಶ ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.