Uttarakhand: ಕಮರಿಗೆ ಬಿದ್ದವನ ರಕ್ಷಿಸಲು 20 ಕಿ.ಮೀ.ನಡೆದರು!
ಉತ್ತರಾಖಂಡ: 330 ಮೀ. ಆಳಕ್ಕೆ ಬಿದ್ದಿದ ಯುವಕ
Team Udayavani, Jan 13, 2025, 7:05 AM IST
ಬಾಗೇಶ್ವರ್: ಕೆಲಸ ಮಾಡುವ ವೇಳೆ ಕಾಲು ಜಾರಿ 330 ಮೀಟರ್ ಆಳದ ನೀರ್ಗಲ್ಲು ಕಮರಿಗೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಉತ್ತರಾಖಂಡದ ಬಾಗೇಶ್ವರ್‌ನಲ್ಲಿ ನಡೆದಿದೆ. ಸತತವಾಗಿ 6 ಗಂಟೆಗಳ ಕಾಲ ಮರಗಟ್ಟುವ ಚಳಿಗೆ ಸಿಲುಕಿದ್ದರೂ ವ್ಯಕ್ತಿ ಪವಾಡಸದೃಶ ಬದುಕುಳಿದಿದ್ದಾನೆ.
ಪರ್ವತವೊಂದರಲ್ಲಿ ಟ್ರೆಕ್ಕಿಂಗ್ ದಾರಿಯನ್ನು ಸರಿಪಡಿಸುತ್ತಿದ್ದ ಕಾರ್ಮಿಕರ ಮೇಲ್ವಿಚಾರಣೆ ನಡೆ ಸುತ್ತಿದ ಸ್ಥಳೀಯ ನಿವಾಸಿ ವಿಜಯ್ ಧನು, ಶುಕ್ರವಾರ ತಡರಾತ್ರಿ ಕಾಲು ಜಾರಿ 330 ಮೀ. ಆಳದ ಪಿಂಡಾರಿ ನೀರ್ಗಲ್ಲು ಕಣಿವೆಗೆ ಬಿದ್ದಿದ್ದರು.
ತತ್‌ಕ್ಷಣವೇ ಅಲ್ಲಿದ್ದ ಕಾರ್ಮಿಕರು ರಕ್ಷಣ ಪಡೆಗಳಿಗೆ ಮಾಹಿತಿ ರವಾನಿಸಿದ್ದರು. 13 ಮಂದಿಯ ತಂಡ ಕತ್ತಲಿನಲ್ಲಿ ಮಂಜನ್ನು ಲೆಕ್ಕಿಸದೆ 20 ಕಿ.ಮೀ. ದೂರ ನಡೆದು, ಕಣಿವೆಗೆ ಬಿದ್ದಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲ ಕ್ಕೆತ್ತುವಲ್ಲಿ ಸಫಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
MUST WATCH
ಹೊಸ ಸೇರ್ಪಡೆ
Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು
Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ
Bengaluru: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.