Growth;ಉತ್ಪಾದನೆ ವಲಯದ ಪ್ರಗತಿ: 5 ತಿಂಗಳಲ್ಲೇ ಗರಿಷ್ಠ
Team Udayavani, Mar 1, 2024, 11:40 PM IST
ನವದೆಹಲಿ: ಫೆಬ್ರವರಿಯಲ್ಲಿ ದೇಶದ ಉತ್ಪಾದನಾ ವಲಯವು ದಾಖಲೆಯ ಪ್ರಗತಿ ಕಂಡಿದ್ದು, ದೇಶಿಯ ಮತ್ತು ಬಾಹ್ಯ ಬೇಡಿಕೆಯ ಪರಿಣಾಮ ಕೈಗಾರಿಕಾ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ ಬಿಡುಗಡೆಯಾದ ಎಚ್ಎಸ್ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ ಇಂಡಿಕ್ಸ್(ಪಿಎಂಐ) ವರದಿಯಿಂದ ಇದು ತಿಳಿದುಬಂದಿದೆ. ಉತ್ಪಾದನಾ ವಲಯದ ಪಿಎಂಐ ಜನವರಿಯಲ್ಲಿ 56.5 ಇತ್ತು. ಫೆಬ್ರವರಿಯಲ್ಲಿ ಇದು 56.9ಗೆ ಏರಿಕೆಯಾಗಿದೆ. ಕಳೆದ 5 ತಿಂಗಳಲ್ಲೇ ಆಗಿರುವ ಗರಿಷ್ಠ ಏರಿಕೆ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.