ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ
ರಾಮಮಾಧವ್‌ರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತು
Team Udayavani, Oct 23, 2021, 10:15 PM IST
ನವದೆಹಲಿ: “ಇತ್ತ ಎಡಪಂಥ ಅಲ್ಲದ, ಅತ್ತ ಬಲಪಂಥವೂ ಅಲ್ಲದ ತಟಸ್ಥ ಭಾವವೇ ಹಿಂದುತ್ವ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಹ-ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಆರ್‌ಎಸ್‌ಎಸ್ ನಾಯಕ ರಾಮಮಾಧವ್ ಅವರು ಬರೆದಿರುವ “ದ ಹಿಂದುತ್ವ ಪ್ಯಾರಾಡಿಗಮ್: ಇಂಟೆಗ್ರಲ್ ಹ್ಯುಮಾನಿಸಂ ಆ್ಯಂಡ್ ದ ಕ್ವೆಸ್ಟ್ ಫಾರ್ ಎ ನಾನ್-ವೆಸ್ಟರ್ನ್ ವರ್ಲ್ಡ್ ವ್ಯೂ ” ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಹಿಂದೆ ಪ್ರಪಂಚ ಎಡಪಂಥೀಯ ಸಿದ್ಧಾಂತಗಳತ್ತ ಚಲಿಸಿತ್ತು. ಈಗ ಅದು ಬಲಪಂಥೀಯ ಸಿದ್ಧಾಂತಗಳತ್ತ ನಿಧಾನವಾಗಿ ಸಾಗುತ್ತಿದೆ. ಸದ್ಯಕ್ಕೆ ವಿಶ್ವವು, ಎಡ ಅಥವ ಬಲ ಸಿದ್ಧಾಂತಗಳ ನಡುವಿನ ಶೂನ್ಯ ಬಿಂದುವಿನಲ್ಲಿ ನಿಂತಿದೆ. ಹಿಂದುತ್ವವೂ ಪ್ರತಿಪಾದಿಸುವುದು ಇದನ್ನೇ” ಎಂದು ತಿಳಿಸಿದರು.
ಇದನ್ನೂ ಓದಿ:ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್
“ನಾನು ಆರ್‌ಎಸ್‌ಎಸ್‌ನಿಂದ ಬಂದವನು. ನಮ್ಮಲ್ಲಿ ನಡೆಯುವ ಶಿಬಿರಗಳಲ್ಲಿ ನಾವೆಂದೂ ನಮ್ಮ ಸಿದ್ಧಾಂತವನ್ನು ಬ ಲಪಂಥೀಯ ಎಂದು ಬಣ್ಣಿಸಿಲ್ಲ. ನಮ್ಮಲ್ಲಿ ಎಡಪಂಥೀಯ ವಿಚಾರಗಳಿವೆ. ಜೊತೆಗೆ, ಬಲಪಂಥೀಯ ವಿಚಾರಧಾರೆಗಳೂ ಇವೆ” ಎಂದ ಅವರು, ಈ ವಿಚಾರಧಾರೆಗಳೆಲ್ಲವೂ ಮನುಷ್ಯನ ಅನುಭವಗಳಿಂದ ರೂಪುಗೊಂಡಿರುವಂಥವು. ಹಾಗಾಗಿ, ಈ ಎರಡೂ ವಿಚಾರಧಾರೆಗಳಲ್ಲಿ ಮತ್ತಷ್ಟು ವೈಚಾರಿಕತೆ ಸೇರಿಸಲು ಬೇಕಾದಷ್ಟು ಸ್ಥಳಾವಕಾಶವಿದೆ” ಎಂದು ಅವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.