ರೋಗಿಗಳ ಹಿತಕ್ಕಾಗಿ ಮದುವೆ ಮುಂದೂಡಿದ ಕೇರಳದ ವೈದ್ಯೆ
Team Udayavani, Apr 2, 2020, 6:40 PM IST
ಕಣ್ಣೂರು: ಪ್ರತಿಯೊಬ್ಬರ ಬದುಕಿನಲ್ಲೂ ಮದುವೆ ಅತಿ ಸಂಭ್ರಮದ ಘಟ್ಟ. ಆದರೆ, ಕೊರೊನಾ ವಿರುದ್ಧದ ಅಖಾಡದಲ್ಲಿರುವ ಕೇರಳದ ವೈದ್ಯೆ, ರೋಗಿಗಳ ಹಿತಕ್ಕಾಗಿ ಮದುವೆಯನ್ನೇ ಮುಂದೂಡಿದ್ದಾರೆ.
ಅಂದುಕೊಂಡಂತೆ ನಡೆದಿದ್ದರೆ, ಡಾ. ಶಿಫಾ ಮಂಗಳವಾರ, ಮೈತುಂಬಾ ಅಲಂಕಾರ ಮಾಡಿಕೊಂಡು, ಮದುವೆ ವಸ್ತ್ರದಲ್ಲಿ ಮಿಂಚುತ್ತಿರಬೇಕಿತ್ತು. ಆದರೆ, ಅವರು ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿರುವ ಐಸೋಲೇಶನ್ ವಾರ್ಡ್ನಲ್ಲಿ ಪಿಪಿಇ ರಕ್ಷಣಾವಸ್ತ್ರ ಧರಿಸಿ, ರೋಗಿಗಳ ಆರೈಕೆಯಲ್ಲಿ ನಿರತರಾಗಿ ದ್ದಾರೆ. ಮದುವೆ ನನ್ನನ್ನು ಕಾಯಬಹುದು. ಆದರೆ, ಐಸೋ ಲೇಶನ್ ವಾರ್ಡ್ನಲ್ಲಿ ಸಾವು- ಬದುಕಿನೊಡನೆ ಹೋರಾಡುತ್ತಿರುವ ರೋಗಿಗಳು ನನ್ನನ್ನು ಕಾಯಲಾರರು’ ಎನ್ನುವ ಸ್ಫೂರ್ತಿಯ ಮಾತುಗಳನ್ನು ಅವರು ಆಡಿದ್ದಾರೆ. ಶಿಫಾ ಅವರಿಗೆ ದುಬೈನಲ್ಲಿನ ಉದ್ಯಮಿ ಜೊತೆ ವಿವಾಹ ನಿಯೋಜನೆಗೊಂಡಿತ್ತು. ರೋಗಿಗಳ ನಡುವೆ ಹಗಲಿರುಳು ಕಳೆಯುತ್ತಿರುವ ಮಗಳ ಈ ತ್ಯಾಗವನ್ನು ತಾಯಿ ಕೂಡ ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.